Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಕಾರುಕಾವೂರ್ » ತಲುಪುವ ಬಗೆ

ತಲುಪುವ ಬಗೆ

ತಮಿಳುನಾಡಿನ ಮುಖ್ಯ ನಗರಗಳು ಪಟ್ಟಣಗಳಿಂದ ತಿರುಕಾರುಕಾವೂರ್ ಗೆ ನೇರ ಸಂಪರ್ಕವಿದೆ. ಸ್ಥಳೀಯ ಬಸ್ ಪ್ರವಾಸಿ ಬಸ್ ಮತ್ತು ತಮಿಳುನಾಡು ರಾಜ್ಯ ರಸ್ತೆ ಸಾರಿಗೆಯ ಬಸ್ ಗಳು ಈ ಪುಣ್ಯಗ್ರಾಮಕ್ಕೆ ಪ್ರಮುಖ ಊರುಗಳಿಂದ ನೇರ ಸಂಪರ್ಕ ಒದಗಿಸುತ್ತವೆ. ಬಹಳಷ್ಟು ಬಸ್ ಗಳ ವ್ಯವಸ್ಥೆ ಇರುವದರಿಂದ ರಸ್ತೆ ಮೂಲದ ಪ್ರಯಾಣವೇ ಸುಲಭ.