Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಕಾರುಕಾವೂರ್ » ಹವಾಮಾನ

ತಿರುಕಾರುಕಾವೂರ್ ಹವಾಮಾನ

ತಿರುಕಾರುಕಾವೂರ್ ಗೆ ಪ್ರಯಾಣಿಸಲು ಅಕ್ಟೋಬರ್ ರಿಂದ ಫೆಬ್ರವರಿ ವರಗಿರುವ ಚಲಿಗಾಲವೇ ಉತ್ತಮ ಕಾಲ. ಮಳೆಗಾಲದಲ್ಲಿ ತಂಪಾಗಿದ್ದರೂ ಗಾಳಿಯ ಆರ್ದ್ರತೆ ಹೆಚ್ಚಾಗಿರುವದರಿಂದ ಪ್ರಯಾಣ ಉತ್ತಮವಲ್ಲ.

ಬೇಸಿಗೆಗಾಲ

ಬೇಸಿಗೆಯು ಮಾರ್ಚ್ ತಿಂಗಳಿಂದ ಮೇ ತಿಂಗಳವರಗಿದ್ದು ತಿರುಕಾರುಕಾವೂರ್ ನಲ್ಲಿ ತೀವ್ರ ಉಷ್ಣಕ್ಕೆ ಕಾರಣವಾಗುತ್ತದೆ. ತಾಪಮಾನವು 25 ರಿಂದ 40 ಡಿಗ್ರೀ ಸೆಲ್ಶಿಯಸ್ ವರಗೆ ಇರುತ್ತದೆ. ಬೇಸಿಗೆಯ ಪ್ರಯಾಣ ಉತ್ತಮವಲ್ಲ ಹಾಗೂ ಮಾಡಿದರೆ ಲಘು ಹತ್ತಿಯ ಬಟ್ಟೆಗಳನ್ನು ತೊಡುವುದೇ ಉತ್ತಮ.

ಮಳೆಗಾಲ

ಮಳೆಗಾಲವು ಜೂನ್ ತಿಂಗಳಿಂದ ಹಿಡಿದು ಸೆಪ್ಟೆಂಬರ್ ವರಗೆ ಇರುತ್ತದೆ. ಲಘು ಮಳೆ ಮತ್ತು ಕೆಲವು ಸಮಯ ಧಾರಾಕಾರವಾದ ಮಳೆ ಬರುವ ಸಾಧ್ಯತೆ ಇರುತ್ತದೆ. ಮೆಳೆಗಾಲದಲ್ಲಿ ಪ್ರಯಾಣಿಸಿದರೆ ಛತ್ರಿ ಹಾಗು ರೈನ್ ಕೋಟ್ ಜೊತೆಗಿಡುವುದು ಉತ್ತಮ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿ ತಂಪಾಗಿರುತ್ತದೆ. ಚಳಿಗಾಲವು ಅಕ್ಟೋಬರ್ ನಿಂದ ಫೆಬ್ರವರಿ ವರಗೆ ಇರುತ್ತದೆ. ಹಾಗು ತಾಪಮಾನವು ಇಪ್ಪತ್ತರಿಂದ ಇಪ್ಪತ್ತೈದು ಡಿಗ್ರೀ ವರಗೆ ಇರುತ್ತದೆ. ಚಲಿಗಾಲವೇ ಪ್ರಯಾಣ ಮಾಡಲು ಉತ್ತಮ ಕಾಲ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಳೆ ಬರುವ ಸಾಧ್ಯತೆಯಿರುತ್ತದೆ.