Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಕಾರುಕಾವೂರ್ » ತಲುಪುವ ಬಗೆ »

ತಲುಪುವ ಬಗೆ ತಿರುಕಾರುಕಾವೂರ್ ರೈಲಿನ ಮೂಲಕ

ತಿರುಕಾರುಕಾವೂರ್ ಗೆ ಹತ್ತಿರದ ರೈಲು ನಿಲ್ದಾಣ ಕುಂಭಕೋಣಮ್. 12 ಕಿಲೋಮೀಟರ್ ದೂರದಲ್ಲಿದೆ. ಚೆನ್ನೈ, ರಾಮೇಶ್ವರಂ, ಕೊಲ್ಲಂ, ಬೆಂಗಳೂರು, ತಿರುಪತಿ ಮುಂತಾದ ಮುಖ್ಯ ನಗರಗಳಿಂದ ಕುಂಭಕೋಣಮ್ ರೈಲು ನಿಲ್ದಾಣಕ್ಕೆ ಒಳ್ಳೆಯ ಸಂಪರ್ಕವಿದೆ. ಇಲ್ಲಿಂದ ಸ್ಥಳೀಯ ಬಸ್ ಹಿಡಿದು ತಿರುಕಾರುಕಾವೂರ್ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ತಿರುಕಾರುಕಾವೂರ್

Trains from Bangalore to Thirukarukavur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
5:43 am
Kumbakonam (KMU)
All days