Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ಚಾರಣ ಮತ್ತು ಸಾಹಸ

ಚಾರಣ ಮತ್ತು ಸಾಹಸ, ತೆಕ್ಕಡಿ

2

ತೆಕ್ಕಡಿಯು ಚಾರಣಿಗರಿಗೆ ಮತ್ತು ಸಾಹಸಿಗರಿಗೆ ಹೇಳಿಮಾಡಿಸಿದ ಪ್ರದೇಶವಾಗಿದೆ. ಕಾಡು ಪ್ರದೇಶಗಳಲ್ಲಿ ಚಾರಣ ಮಾಡುವಾಗ ಅತ್ಯಂತ ರೋಮಾಂಚನಕಾರಿ ಸಂಗತಿಗಳು ಎದುರಾಗುತ್ತವೆ.  ಚಾರಣಿಗರಿಗೆ ನಿಜವಾದ ಸಂತೋಷ ದೊರಕುವುದು ಅವರ ಹಾದಿಯಲ್ಲಿ ಪೆರಿಯಾರ್ ವನ್ಯಮೃಗಗಳು ಕಾಣಲು ಸಿಕ್ಕಾಗ. ಇಲ್ಲಿನ ಜನಪ್ರಿಯ ಚಾರಣ ಪ್ರದೇಶಗಳಲ್ಲಿ ಪುಲ್ಲುಮೆಡು, ಕುಮಿಲಿ, ಕುರಿಸುಮಲ, ಒತ್ತಕತ್ತಲಮೆಡು ಮತ್ತು ಗ್ರಾಂಪಿ ಮುಖ್ಯವಾದವು. ಚಾರಣಿಗರು ಮತ್ತು ಸಾಹಸಿಗರು ಚಾರಣಕ್ಕೆ ತೆರಳುವ ಮುನ್ನ ಕೇರಳದ ಅರಣ್ಯ ಇಲಾಖೆ  ಅಧಿಕಾರಿಗಳ  ಅನುಮತಿಯನ್ನು ಪಡೆಯಬೇಕು.

ಚಹಾ ಮತ್ತು ಕಾಫಿ ತೋಟಗಳಲ್ಲಿ, ಏಲಕ್ಕಿ ತೋಟ, ಚಹಾ ಕಾರ್ಖಾನೆಗಳು, ಮೆಣಸು ತೋಟಗಳು, ಮಸಾಲೆ ತೋಟಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸೇರಿದಂತೆ ಇಡೀ ಗುಡ್ಡಗಾಡು ಪ್ರದೇಶದಲ್ಲಿ ಚಾರಣಿಗರು ಚಾರಣ ಮಾಡಬಹುದಾಗಿದೆ. ಆನೆ ಸವಾರಿಯು ಅತ್ಯುತ್ತಮ ಮನರಂಜನೆಗಳಲ್ಲೊಂದಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳು ಆಯೋಜಿಸಿದ ಟೈಗರ್ ರಿಸರ್ವ್ ಇರುಳು ಚಾರಣ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

3 ಗಂಟೆಗಳ ಒಂದು ಮೃದು ಚಾರಣಕ್ಕೆ ಸುಮಾರು 500 ರೂಪಾಯಿ ವೆಚ್ಚ ತಗಲುತ್ತದೆ. ಪ್ರಕೃತಿ ನಡಿಗೆಗಳು, ಗಡಿ ಚಾರಣ ಮಾಡುವಿಕೆ ಮುಂತಾದವುಗಳಿಗೆ ಪ್ರತ್ಯೇಕ ಮಾರ್ಗದರ್ಶಿಗಳನ್ನು ಅರಣ್ಯ ಇಲಾಖೆಯವರು ನೇಮಿಸಿದ್ದಾರೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City