Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ಅಬ್ರಹಾಂ ನ ಸ್ಪೈಸ್ ಉದ್ಯಾನವನ

ಅಬ್ರಹಾಂ ನ ಸ್ಪೈಸ್ ಉದ್ಯಾನವನ, ತೆಕ್ಕಡಿ

2

ತೆಕ್ಕಡಿ-ಕೊಟ್ಟಾಯಂ ಮಾರ್ಗದಲ್ಲಿ  ಅಬ್ರಹಾಂ ನ ಸ್ಪೈಸ್ ಉದ್ಯಾನವನ ಕಾಣಸಿಗುತ್ತದೆ. ಇದು ಸಾವಯವ ಪದಾರ್ಥಗಳಿಗೆ ಆರೊಮ್ಯಾಟಿಕ್ ಉದ್ಯಾನವಾಗಿದೆ. ಈ ಉದ್ಯಾನದ ಕೃಷಿ ವಿಧಾನಗಳು, ಔಷಧೀಯ ಮೌಲ್ಯ, ಆಯುರ್ವೇದ ಚಿಕಿತ್ಸೆ ಮತ್ತು ವಿವಿಧ ಮಸಾಲೆ ಪದಾರ್ಥಗಳಿಗೆ ಸಂಬಂಧಿಸಿದ ವೈಜ್ಞಾನಿಕ ಸಂಗತಿಗಳ ಬಗ್ಗೆ ಪ್ರಯಾಣಿಕರು ಸಮಗ್ರ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ ಮಸಾಲೆಗಳು, ಗಿಡಮೂಲಿಕೆ ಔಷಧಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಸಹ ಇಲ್ಲಿ ನೋಡಬಹುದು. ಈ ಉದ್ಯಾನವನವನ್ನು 1952 ರಲ್ಲಿ ಶ್ರೀ ಅಬ್ರಹಾಂ ಎನ್ನುವವರು ಪ್ರಾರಂಭಿಸಿದರು.

ಈ ಉದ್ಯಾನವನದ ಮಾಹಿತಿಗಳು ಮಲಯಾಳಂ, ಇಂಗ್ಲೀಷ್, ಹಿಂದಿ, ತಮಿಳು, ಫ್ರೆಂಚ್ ಮತ್ತು ಇಟಾಲಿಯನ್  ಭಾಷೆಗಳಲ್ಲಿ ಲಭ್ಯವಿದೆ. ಅಬ್ರಹಾಂ ನ ಸ್ಪೈಸ್  ಉದ್ಯಾನವನದ ಪ್ರವೇಶ ಶುಲ್ಕ 200 ರೂಪಾಯಿ. ಇಲ್ಲಿ ರೈತರು ಮತ್ತು ಕೃಷಿಕರಿಗೆ ವ್ಯವಹರಿಸಲು ಅನುಮತಿ ನೀಡಲಾಗುತ್ತದೆ. ಪ್ರವಾಸಿಗರು ಈ ತೋಟದಿಂದ ಮಸಾಲೆಗಳು ಮತ್ತು ಬೀಜಗಳನ್ನು ಖರೀದಿಸಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City