Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ಮಂಗಳಾ ದೇವಿ ದೇವಸ್ಥಾನ

ಮಂಗಳಾ ದೇವಿ ದೇವಸ್ಥಾನ, ತೆಕ್ಕಡಿ

1

ತೆಕ್ಕಾಡಿಯಿಂದ ಸುಮರು 15 ಕಿಲೋಮೀಟರ್ ದೂರದಲ್ಲಿರುವ ಮಂಗಳಾ ದೇವಿ ದೇವಾಲಯವು ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣಗಳಲ್ಲಿ ಒಂದಾಗಿದ್ದು, ದೇವಸ್ಥಾನವು ಸಮುದ್ರ ಮಟ್ಟದಿಂದ 1337 ಮೀಟರ್ ಎತ್ತರದಲ್ಲಿದೆ ಮತ್ತು ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ ಪ್ರದೇಶಗಳಿಗೆ  ಚಿತ್ರಸದೃಶ ನೋಟ ಒದಗಿಸುತ್ತದೆ.

ಪ್ರಾಚೀನ ದೇವಾಲಯದ ನೋಟ ಪ್ರಯಾಣಿಕರನ್ನು ನಿಜವಾಗಿಯೂ ಮಂತ್ರಮುಗ್ಧರನ್ನಾಗಿಸುತ್ತದೆ. ಈ ಅದ್ಭುತ ಕಲ್ಲಿನ ದೇವಾಲಯದ ರಚನೆ  ಪಾಂಡಿಯನ್ ವಾಸ್ತುಶಿಲ್ಪ ಶೈಲಿಯ ಹಿರಿಮೆಯನ್ನು ದೃಢೀಕರಿಸುತ್ತದೆ. ಕನ್ನಕಿ ಮೂಲಕ ಪ್ರಸಿದ್ಧಿ ಪಡೆದ ದೇವತೆ ಮಂಗಳಾ, ದೇವಸ್ಥಾನದ ಮುಖ್ಯ ದೇವತೆಯಾಗಿದ್ದು ಇಲ್ಲಿ ಚೈತ್ರ ಪೌರ್ಣಮಿ ಹಬ್ಬದ ದಿನ ಒಳಪ್ರವೇಶಕ್ಕೆ ಅನುಮತಿ ಇರುವುದಿಲ್ಲವಾದರೂ ಬೇರೆ ದಿನಗಳಲ್ಲಿ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳಿಂದ ಅನುಮತಿ ಪಡೆದು ಪ್ರಯಾಣಿಕರು  ದೇವಸ್ಥಾನದ ಪ್ರವೇಶ ಮಾಡಬಹುದು.

ಈ 2000 ವರ್ಷಗಳ ಪುರಾತನ ದೇವಾಲಯವನ್ನು, ಪ್ರವಾಸಿಗರು ಕೇವಲ ಜೀಪ್ ಗಳ ಮುಖಾಂತರ ತಲುಪ ಬಹುದಾಗಿದೆ. ಕುಮಿಲಿಯಿಂದ ಜೀಪ್ ಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ಈ ಪ್ರಶಾಂತಮಯ ತಾಣವು, ಪ್ರಾಕೃತಿಕ ಸಿರಿಯನ್ನು ಹೊತ್ತು ನಿಂತ ಆಕರ್ಷಣೀಯ ಪ್ರವಾಸಿ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City