Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ಪೆರಿಯಾರ್ ವನ್ಯಜೀವಿ ಅಭಯಾರಣ್ಯ

ಪೆರಿಯಾರ್ ವನ್ಯಜೀವಿ ಅಭಯಾರಣ್ಯ, ತೆಕ್ಕಡಿ

5

ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಪಾರ್ಕ್, ತೆಕ್ಕಾಡಿಯ ಅತ್ಯಂತ ಮೌಲ್ಯಯುತ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ, ಪೆರಿಯಾರ್ ಸರೋವರ (ಇದು ಕೃತಕ ಸರೋವರ) ತೀರದಲ್ಲಿರುವ, ಅಭಯಾರಣ್ಯವು ನಿತ್ಯಹರಿದ್ವರ್ಣ ದಟ್ಟ ಕಾಡಾಗಿದ್ದು, ಸಮೃದ್ಧ ಹಸಿರು ಹುಲ್ಲುಗಾವಲುಗಳನ್ನು ಹೊಂದಿದೆ.

ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆಗಳ ಹಿಂಡು ವ್ಯಾಪಕವಾಗಿದ್ದು ಆ ಪ್ರದೇಶವನ್ನು ವನ್ಯಮೃಗ (777 ಚದರ ಕಿ ಒಟ್ಟು ಪ್ರದೇಶದಲ್ಲಿ)  ಸಂರಕ್ಷಿತ ಪ್ರದೇಶ ಹಾಗೂ ಹುಲಿ ಮೀಸಲು ಎಂದು ಅಧಿಕೃತವಾಗಿ 1982 ರಲ್ಲಿ ಘೋಷಿಸಲಾಯಿತು.

ಇಲ್ಲಿ ಇತ್ತೀಚಿನ ದಾಖಲೆಗಳ ಪ್ರಕಾರ, 53 ಹುಲಿಗಳು, 62 ವಿವಿಧ ಸಸ್ತನಿಗಳು  ಉದಾಹರಣೆಗೆ ಗೌರ್, ಸಾಂಬಾರ್ (ಕುದುರೆ ಜಿಂಕೆ), ಮುಂಗುಸಿ, ನರಿಗಳು, ಮೌಸ್ ಡೀರ್, (ರತೀಯ ಕಾಡು ನಾಯಿಗಳು, ಮತ್ತು ಚಿರತೆ, ಸುಮಾರು 320 ಪಕ್ಷಿ ಜಾತಿಗಳು ಮತ್ತು 45 ಬಗೆಯ ಸರೀಸೃಪಗಳು ಮುಂತಾದ ಅಪರೂಪದ ತಳಿಯ ವನ್ಯ ಮೃಗಗಳಿವೆ.  ಇದು ದೇಶದ  ನೋಡಲೆಬೇಕಾದ ಅಭಯಾರಣ್ಯಗಳಲ್ಲೊಂದಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City