Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ಕದಥಾಂಡನ್ ಕಲರಿ ಸೆಂಟರ್

ಕದಥಾಂಡನ್ ಕಲರಿ ಸೆಂಟರ್, ತೆಕ್ಕಡಿ

1

ಕದಥಾಂಡನ್ ಕಲರಿ ಸೆಂಟರ್ ಕುಮಲಿಯಲ್ಲಿದೆ, ಕಲರಿ ಎಂಬ ಶತಮಾನಗಳ ಹಳೆಯ ಸಮರ ಕಲೆಯ ಪ್ರೇಮಿಗಳ ಮತ್ತು ಅಭ್ಯಾಸಿಗರ ಇದು ಒಂದು ಸಂಸ್ಥೆಯಾಗಿದೆ. ಇದು ಕೇರಳದಲ್ಲೆ ಹೆಚ್ಚು ಹೆಸರುವಾಸಿಯಾದ ಸಂಸ್ಥೆಯಾಗಿದೆ. ಸ್ವಿಫ್ಟ್ ಚಳುವಳಿಗಳು ಮತ್ತು ಭೌತಿಕ ನಮ್ಯತೆ ಲಕ್ಷಣವನ್ನು ಕಲರಿ (ಕಲಾರಿಪ್ಪಯತ್ತು ಎಂದು ಸಹ ಕರೆಯಲಾಗುತ್ತದೆ) ಕೇರಳ ಸಾಂಸ್ಕೃತಿಕ ಮತ್ತು ಸಮರಗಳ  ಭವ್ಯ ಇತಿಹಾಸ ಹೊಂದಿದೆ.

ಪ್ರವಾಸಿಗರು ದೈಹಿಕ ತರಬೇತಿ ಮತ್ತು ಸ್ವಯಂ ರಕ್ಷಣಾತ್ಮಕ ತಂತ್ರಗಳನ್ನು  ಒಳಗೊಂಡಿರುವ ಈ ಸಾಂಪ್ರದಾಯಿಕ ಕಲೆಯ ಮಾಹಿತಿಯನ್ನು ಪಡೆಯಬಹುದು. ಕಲರಿ ಕಲೆಯ  ದೈಹಿಕ ಪ್ರದರ್ಶನ, ಚಲನೆಗಳು ಮತ್ತು ಕೌಶಲ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ಕಲೆಯನ್ನು ಪ್ರತಿದಿನ ಸಾಯಂಕಾಲ ಆರರಿಂದ ಏಳು ಗಂತೆಯವರೆಗೆ ಪ್ರದರ್ಶಿಸಲಾಗುತ್ತದೆ.

ಈ ಕೇಂದ್ರದಲ್ಲಿ ವಿವಿಧ ಹಂತಗಳಲ್ಲಿ ಈ ಕಲೆಯ ತರಬೇತಿಗಳು ಲಭ್ಯವಿದ್ದು, ಆಸಕ್ತರು ತೆಗೆದುಕೊಳ್ಳಬಹುದಾಗಿದೆ. ದೈಹಿಕ ಚಲನವಲನ ಮತ್ತು ಸಮತೊಲನಗಳ ಬಗ್ಗೆ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಈ ತರಬೇತಿಗಳು ಮಧ್ಯಮ ಹಂತದಲ್ಲಿ ಸ್ವಲ್ಪ ಕಠಿಣವಾಗಿದ್ದು, ಮುಂದುವರಿದ ಹಂತಗಳಲ್ಲಿ ಕತ್ತಿ, ಈಟಿ ಮುಂತಾದವುಗಳನ್ನು ಉಪಯೋಗಿಸುವ ಕುರಿತು ತರಬೇತಿ ನೀಡಲಾಗುತ್ತದೆ.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City