Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ತಲುಪುವ ಬಗೆ »

ತಲುಪುವ ಬಗೆ ಶ್ರೀವಿಲ್ಲಿಪುತೂರ್ ರೈಲಿನ ಮೂಲಕ

ಶ್ರೀವಿಲ್ಲಿ ಪುತೂರ್ ಹತ್ತಿರದ ರೇಲ್ವೆ ನಿಲ್ದಾಣ.ರಾಜ್ಯದ ಯಾವುದೇ ಭಾಗದಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು.ರಾಜ್ಯದಿಂದ ಬೇರೆ ಬೇರೆ ರೈಲು ಮಾರ್ಗಗಳಿದ್ದು ನಿಮ್ಮ ಅನುಕೂಲಕ್ಕೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬಹುದು.ಶ್ರೀವಿಲ್ಲಿ ಪಿತೂರ್ ರಲು ನಿಲ್ದಾಣವು ವಿರುಧಿನಗರ - ತೆಂಕಾಸಿ ಲೈನ್ ನಲ್ಲಿದೆ.

ಇಲ್ಲಿರುವ ರೈಲುನಿಲ್ದಾಣಗಳು ಶ್ರೀವಿಲ್ಲಿಪುತೂರ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ