Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ಪಿತಿ » ಆಕರ್ಷಣೆಗಳು » ದಂಕರ್‌ ಆಶ್ರಮ

ದಂಕರ್‌ ಆಶ್ರಮ, ಸ್ಪಿತಿ

1

ಸಮುದ್ರ ಮಟ್ಟದಿಂದ ಈ ಆಶ್ರಮ ಇರುವುದು 3870 ಮೀಟರ್‌ ಎತ್ತರದಲ್ಲಿ. ದಂಕರ್‌ ಆಶ್ರಮವನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಸ್ಪಿತಿ ವ್ಯಾಲಿ ಸಾಮ್ರಾಜ್ಯದ ರಾಜಧಾನಿ ಕೂಡ ಇದಾಗಿತ್ತು. ಇದೊಂದು ಆಕರ್ಷಕ ತಾಣದಲ್ಲಿ ಸ್ಥಾಪಿತವಾಗಿದ್ದು, ಗುಡ್ಡದ ಮೇಲೆ ವಿಶಿಷ್ಟವಾಗಿ ನಿಂತಿದೆ. ಧಾರ್ಮಿಕ ನಂಬಿಕೆಯಿಂದಾಗಿ ಸ್ಪಿತಿಯ ಈ ಆಶ್ರಮ ಸುತ್ತಲಿನ ಕೆಲ ರಾಜ್ಯದ ಭಕ್ತರನ್ನು ಕೂಡ ಆಕರ್ಷಿಸುತ್ತದೆ. ಈ ಆಶ್ರಮದ ಕಟ್ಟಡಗಳು ಬಹುಮಹಡಿಯದ್ದಾಗಿವೆ. ಇದು ವಾಸಕ್ಕೆ ಯೋಗ್ಯವಾಗಿದೆ. ಲಖಾಂಗ್‌, ಖಂಜರ್‌ ಹಾಗೂ ದುಖಾಂಗ್‌ಎಂಬ ಮೂರು ಸಭಾಂಗಣಗಳು ಆಶ್ರಮದಲ್ಲಿರುವ ಐದು ಸಭಾಂಗಣದಲ್ಲಿ ಪ್ರಮುಖವಾದುವು ಎನಿಸಿವೆ. ಇಲ್ಲಿ ಬರುವ ಭಕ್ತರನ್ನು ವಜ್ರಧಾರಾ ಅವರ ದಿವ್ಯ ಮೂರ್ತಿ ಸೆಳೆಯುತ್ತದೆ.

ಇನ್ನು ಇದಲ್ಲದೇ ಗಾಜಿನ ಪೆಟ್ಟಿಗೆಯಲ್ಲಿ ಒಟ್ಟು ಒಂದರ ನಂತರ ಒಂದರಂತೆ ಬುದ್ಧನ ವಿಗ್ರಹಗಳನ್ನು ಸಿದ್ಧಪಡಿಸಿ ಇಡಲಾಗಿದೆ. ತಡರಾತ್ರಿ ಇಲ್ಲಿಯೇ ಉಳಿಯಲು ಬಯಸಿ ಬರುವವರು ಟೆಂಟ್‌ ಹಾಗೂ ಮಲಗುವ ಚೀಲದೊಂದಿಗೆ ಬರುವುದು ಉತ್ತಮ. ಇಲ್ಲಿ ವಾಸ್ತವ್ಯಕ್ಕೆ ಯಾವುದೇ ಅನುಕೂಲ ಇಲ್ಲ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed