Search
  • Follow NativePlanet
Share
ಮುಖಪುಟ » ಸ್ಥಳಗಳು » ಸೊಂದಾ » ಆಕರ್ಷಣೆಗಳು
  • 01ಸ್ವರ್ಣವಲ್ಲಿ ಮಠ

    ಸ್ವರ್ಣವಲ್ಲಿ ಮಠ

    ಪ್ರವಾಸಿಗರು   ಸೊಂದಾಕ್ಕೆ ಭೇಟಿಕೊಟ್ಟಾಗ ಸಮಯಾವಕಾಶ ದೊರೆತಾಗ ಅವರು ಒಮ್ಮೆ ಇಲ್ಲಿನ ಸ್ವರ್ಣಮಲ್ಲಿ ಮಠಕ್ಕೆ ಭೇಟಿಕೊಡಬಹುದು. ಇದನ್ನು ಹೊನ್ನವಳ್ಳಿ ಮಠ ಎಂದು ಸಹಾ ಕರೆಯುತ್ತಾರೆ. ಇದನ್ನು ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರ ಒತ್ತಾಯದ ಮೇರೆಗೆ ಪರಮಪೂಜ್ಯ ಭಾಸ್ಕರೇಂದ್ರ ಸರಸ್ವತಿಯವರು...

    + ಹೆಚ್ಚಿಗೆ ಓದಿ
  • 02ಮುತ್ತಿನಕೆರೆ ವೆಂಕಟರಮಣ ದೇವಾಲಯ

    ಮುತ್ತಿನಕೆರೆ ವೆಂಕಟರಮಣ ದೇವಾಲಯ

    ಪ್ರವಾಸಿಗರು ಸೊಂದಾ ಪ್ರವಾಸದಲ್ಲಿದ್ದಾಗ ಮುತ್ತಿನಕೆರೆ ಪಕ್ಷಿ ಧಾಮದ ಹತ್ತಿರವಿರುವ ಮುತ್ತಿನಕೆರೆ ವೆಂಕಟರಮಣ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ.ಈ ಚಿಕ್ಕ ದೇವಾಲಯವು ೧೭ ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ.

    + ಹೆಚ್ಚಿಗೆ ಓದಿ
  • 03ಶಿವಗಂಗಾ ಜಲಪಾತ

    ಶಿವಗಂಗಾ ಜಲಪಾತ

    ಸೊಂದಾಗೆ ಭೇಟಿ ಕೊಡುವ ಪ್ರವಾಸಿಗರು ಶಿವಗಂಗಾ ಜಲಪಾತಕ್ಕೆ ತಪ್ಪದೆ ಭೇಟಿಕೊಡಬೇಕು. ಈ ಜಲಪಾತವು ಶಾಲ್ಮಲಾ ನದಿಯಿಂದ ಉಗಮವಾಗುತ್ತದೆ. ಇದು 74 ಮೀಟರ್ ಎತ್ತರದಿಂದ ನೇರವಾಗಿ ದಟ್ಟವಾಗಿ ಬೆಳೆದಿರುವ ಒಂದು ಕಾಡಿನ ಕಣಿವೆಗೆ ಧುಮುಕುತ್ತದೆ. ಈ ಜಲಪಾತದ ಬಳಿಯಲ್ಲಿ ಒಂದು ದ್ವೀಪವಿದ್ದು, ಅದನ್ನು ಗಣೇಶ್ಪಲ್ ಎಂದು ಕರೆಯುತ್ತಾರೆ....

    + ಹೆಚ್ಚಿಗೆ ಓದಿ
  • 04ಹುಣಸೆಹೊಂಡ ವೆಂಕಟರಮಣ ದೇವಾಲಯ

    ಹುಣಸೆಹೊಂಡ ವೆಂಕಟರಮಣ ದೇವಾಲಯ

    ಹುಣಸೆಹೊಂಡ ವೆಂಕಟರಮಣ ದೇವಾಲಯವು  ಸೊಂದಾದಲ್ಲಿನ ಅತ್ಯಂತ ಚಿಕ್ಕ ದೇವಸ್ಥಾನಗಳಲ್ಲಿ ಒಂದಾಗಿದ್ದು, ಇದನ್ನು ವೆಂಕಟರಮಣ ಸ್ವಾಮಿಗಾಗಿ ಕಟ್ಟಲಾಗಿದೆ. ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಈ ದೇವಾಲಯಕ್ಕೆ ಭೇಟಿ ಕೊಟ್ಟು ಇಲ್ಲಿನ ಗೋಡೆಗಳಲ್ಲಿನ ಸುಂದರವಾದ ಕೆತ್ತನೆಗಳನ್ನು ನೋಡಬಹುದು. ಅಲ್ಲದೆ ಇಲ್ಲಿನ ಕೆರೆಯ ಸುತ್ತ...

    + ಹೆಚ್ಚಿಗೆ ಓದಿ
  • 05ಮುತ್ತಿನಕೆರೆ ಪಕ್ಷಿಧಾಮ

    ಮುತ್ತಿನಕೆರೆ ಪಕ್ಷಿಧಾಮ

    ಸೊಂದಾ ಗ್ರಾಮದ ಪ್ರಮುಖ ಆಕರ್ಷಣೆಗಳಲ್ಲಿ ಮುತ್ತಿನಕೆರೆ ಪಕ್ಷಿಧಾಮವು ಒಂದು. ಈ ಪಕ್ಷಿಧಾಮವು ಮುತ್ತಿನಕೆರೆಯಲ್ಲಿ ನೆಲೆಸಿದೆ. ವಿವಿಧ ಪಕ್ಷಿಗಳು ಮೊಟ್ಟೆ ಇಟ್ಟು ಮರಿಮಾಡುವ ಸಲುವಾಗಿ ಜೂನ್ ನಿಂದ ಅಕ್ಟೋಬರ್ ತಿಂಗಳುಗಳವರೆಗೆ ಈ ಪಕ್ಷಿಧಾಮಕ್ಕೆ ಆಗಮಿಸುತ್ತವೆ.

    + ಹೆಚ್ಚಿಗೆ ಓದಿ
  • 06ಶ್ರೀ ತ್ರಿವಿಕ್ರಮ ದೇವಾಲಯ

    ಶ್ರೀ ತ್ರಿವಿಕ್ರಮ ದೇವಾಲಯ

    ಶ್ರೀ ತ್ರಿವಿಕ್ರಮ ದೇವಾಲಯವು  ಸೊಂದಾ ಗ್ರಾಮದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ರಾಮ ತ್ರಿವಿಕ್ರಮ ದೇವರಿಗಾಗಿ ಅರಸಪ್ಪ ನಾಯಕನಿಂದ ಕಟ್ಟಲ್ಪಟ್ಟಿತು ಎಂದು ನಂಬಲಾಗಿದೆ. ಹಾಗು ಇಲ್ಲಿನ ಪವಿತ್ರ ಬೃಂದಾವನವನ್ನು ಶ್ರೀ ವಾದಿರಾಜ ತೀರ್ಥರಿಗಾಗಿ ಶ್ರೀ ಭೂತರಾಜನು ಬದರಿಕಾಶ್ರಮದಿಂದ ತಂದನಂತೆ.ಅಲ್ಲದೆ ಈತನು ತನ್ನ...

    + ಹೆಚ್ಚಿಗೆ ಓದಿ
  • 07ತಪೋವನ

    ತಪೋವನ

    ಪ್ರವಾಸಿಗರು ಸೊಂದಾಕ್ಕೆ ಭೇಟಿಕೊಟ್ಟಾಗ ಇಲ್ಲಿನ ತಪೋವನಕ್ಕೆ ಭೇಟಿಕೊಡಬಹುದು. ಈ ಸ್ಥಳವನ್ನು ಶ್ರೀ ವಾದಿರಾಜಸ್ವಾಮಿಯವರು ಧ್ಯಾನಕ್ಕಾಗಿ ಬಳಸುತ್ತಿದ್ದರಂತೆ. ಇದು ಶಾಲ್ಮಲ ನದಿಗೆ ಹೊಂದಿಕೊಂಡಂತಿದ್ದು, ವಾದಿರಾಜ ಮಠದಿಂದ 5 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಧ್ಯಾನಕ್ಕೆ ಹೇಳಿ ಮಾಡಿಸಿದ ಸ್ಥಳವೆಂದು ಹೆಸರಾಗಿದೆ. ಇಲ್ಲಿ...

    + ಹೆಚ್ಚಿಗೆ ಓದಿ
  • 08ವಾದಿರಾಜ ಮಠ

    ವಾದಿರಾಜ ಮಠ

    ಪ್ರವಾಸಿಗರು  ಸೊಂದಾದ ಮೂಲಕ ಹಾದು ಹೋಗುವಾಗ ಇಲ್ಲಿನ ವಾದಿರಾಜ ಮಠಕ್ಕೆ ಭೇಟಿಕೊಡಬಹುದು. ಇದು ಈ ಗ್ರಾಮದ ಪ್ರಮುಖ ಆಕರ್ಷಣೆಯೆಂದು ಗುರುತಿಸಲ್ಪಟ್ಟಿದೆ. ಈ ಮಠವು ಎತ್ತರವಾದ ಬೆಟ್ಟಗಳಿಂದ,ಹಚ್ಚ ಹಸಿರಿನಿಂದ ಕೂಡಿದ ದಟ್ಟ ಅಡವಿಗಳಿಂದ ಮತ್ತು ನದಿಯಿಂದ ಸುತ್ತುವರೆದಿದ್ದು, ಇಲ್ಲಿಗೆ ಭೇಟಿ ಕೊಡುವವರು ಇಲ್ಲಿನ ಸೌಂದರ್ಯಕ್ಕೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri