ಶಿವನ ನಗರ ವಾರಣಾಸಿ
ವಿಶ್ವದ ಅತ್ಯಂತ ಪ್ರಾಚೀನ, ನಿರಂತರ ಜನವಸತಿಯಿರುವ, ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ವಾರಣಾಸಿಯನ್ನು ಸೃಷ್ಟಿ ಹಾಗೂ ಲಯದ ದೇವರಾಗಿರುವ ಶಿವನ ನಗರವೆಂದು ಕೂಡ ಕರೆಯುತ್ತಾರೆ. ಇದು ಹಿಂದೂ ನಗರಗಳಲ್ಲಿ ಅತ್ಯಂತ......
ಮಿರ್ಜಾಪುರ್ : ಕಲ್ಲಿನ ಕೆತ್ತನೆ ಇಲ್ಲಿ ಇನ್ನಷ್ಟು ವಿಶೇಷ!
ನಮಗೆ ಬೇಕೆನಿಸಿದಾಗ ಪ್ರಯಾಣಮಾಡಲು, ಎಲ್ಲಾ ಸಮಯದಲ್ಲೂ ಉತ್ತಮ ಹವಾಮಾನವಿರುವ ಸ್ಥಳವೊಂದು ಸಿಕ್ಕರೆ ಎಷ್ಟು ಸಂತೋಷವಾಬಹುದಲ್ಲವೇ? ಅದರಲ್ಲೂ ನೋಡಲು ಅದ್ಭುತವಾದ ಜಲಧಾರೆಗಳು, ಇತಿಹಾಸವನ್ನು ಹೇಳುವ ಕಲ್ಲಿನ ಕೆತ್ತನೆಗಳು......
ಜೌನಪುರ್ : ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ತಾಣ
ಉತ್ತರ ಪ್ರದೇಶದಲ್ಲಿನ ಜೌನಪುರ ಜಿಲ್ಲೆಯಲ್ಲಿ ಜೌನಪುರ ನಗರವಿದೆ. ಈ ನಗರದ ಇತಿಹಾಸವು 1359 ರಷ್ಟು ಹಿಂದಿನದು. ಆಗ ಈ ಪ್ರದೇಶವು ಶೀರಾಜ಼್-ಏ-ಹಿಂದ್ ಎಂದು ಪ್ರಸಿದ್ಧವಾಗಿತ್ತು. ಇದನ್ನು ಫಿರೋಜ್ ಷಾ ತುಘಲಕ್......
ಚಂದೌಲಿ : ಏಷಿಯನ್ ಸಿಂಹಗಳ ತಾಣ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ......