Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಸಾ » ಆಕರ್ಷಣೆಗಳು » ತಾರಾ ಬಾಬಾ ಕುಟಿಯಾ

ತಾರಾ ಬಾಬಾ ಕುಟಿಯಾ, ಸಿರ್ಸಾ

1

ತಾರಾ ಬಾಬಾ ಕುಟಿಯಾ ವಿಶಾಲವಾದ ಮತ್ತು ಸುಂದರವಾದ ಸಂಕೀರ್ಣ. ಇದನ್ನು ಶ್ರೀ ತಾರಾ ಬಾಬ ನೆನಪಿಗಾಗಿ ನಿರ್ಮಿಸಿದ್ದು, ಸಿರ್ಸಾ ಕೇಂದ್ರದಿಂದ ಏಳು ಕಿಲೋಮೀಟರ್ ದೂರದಲ್ಲಿದೆ. ಕುಟಿಯಾ ಮನೆ ದೇವಾಲಯ, ನೀರಿನ ಆವೃತ್ತಿಯಾಗಿದ್ದು, ಶಿವನ ವಿಗ್ರಹವಿದ್ದು, ಕೈಯಲ್ಲಿ ತ್ರಿಶೂಲ ಹಿಡಿದ ಭಂಗಿಯಲ್ಲಿದೆ. ಈ ದೇವಾಲಯವು ಹಚ್ಚ ಹಸಿರಿನಿಂದ ಕೂಡಿದ್ದು, ಸುತ್ತಮುತ್ತಲಿನ ಭಾಗವನ್ನು ಉತ್ತಮವಾಗಿ ನಿರ್ವಹಿಸಿರುವುದರಿಂದ ಅತ್ಯಾಕರ್ಶಕ ದೀಪದ ವ್ಯವಸ್ಥೆಗಳು ರಾತ್ರಿ ವೇಳೆ ವರ್ಣರಂಜಿತವಾಗಿ ಕಾಣಿಸುತ್ತದೆ. ತಾರಾ ಬಾಬ, ಈ ಸಂಕೀರ್ಣದ ಸ್ಥಾಪಕರು ಈ ದೇವಾಲಯದ ಆವರಣದಲ್ಲಿ ಜುಲೈ 2003ರಂದು ದೈವಾಧೀನರಾದರು.

ಕುಟಿಯಾದಲ್ಲಿ ಎಲ್ಲಾ ಸಮುದಾಯದ ಹಬ್ಬಗಳನ್ನು ಆಚರಿಸಲಾಗುತ್ತದೆ, ಪ್ರಮುಖವಾಗಿ ಜನ್ಮಾಷ್ಠಮಿ, ನವರಾತ್ರಿ, ದೀಪಾವಳಿ, ಮಹಾಶಿವರಾತ್ರಿ ಇನ್ನೂ ಅನೇಕ. ಈ ಸಮಯದಲ್ಲಿ ಉಪನ್ಯಾಸ, ಕೀರ್ತನೆ, ಭಜನೆ, ಜಾಗರಣೆ, ಸಂಧ್ಯಾ ಭಜನೆ, ಸಂಗೀತ ಕಚೇರಿ ಸಂಜೆಯ ಹೊತ್ತಿಗೆ ಆಯೋಜಿಸಲಾಗುತ್ತದೆ ಮತ್ತು ಇತರ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ಈ ಸಮಯದಲ್ಲಿ ಆಯೋಜಿಸಲ್ಪಡುತ್ತದೆ. ಪ್ರಮುಖ ಕಲಾವಿದರು, ಗಾಯಕರು ತಮ್ಮ ಪ್ರತಿಭೆಗಳನ್ನು ಈ ಸಮಯದಲ್ಲಿ ಪ್ರದರ್ಶಿಸುತ್ತಾರೆ.

ಬಾಬಾ ಹಿಂಬಾಲಕರು ಭಾರತದ ಸಾಮಾನ್ಯ ಮನುಷ್ಯರಲ್ಲದೇ ವಿದೇಶದವರೂ ಇದ್ದಾರೆ, ಪ್ರಮುಖ ಮುಖಂಡರು, ರಾಜಕೀಯ ನಾಯಕರು, ಸಾಮಾಜಿಕ ತಂಡಗಳೂ ಇವೆ. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed