Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ಸರ್ಕಾರಿ ಬಸ್ಸುಗಳು ಮಹಾರಾಷ್ಟ್ರದ ಹಲವು ಪಟ್ಟಣಗಳಾದ ಮುಂಬೈ, ಪಣಜಿ, ಪುಣೆ, ಕೋಲ್ಹಾಪುರ ಮತ್ತು ರತ್ನಾಗಿರಿ ಗಳಿಂದ ಲಭ್ಯವಿವೆ. ಈ ಬಸ್ಸುಗಳ ಆವರ್ತನ ಉತ್ತಮವಾಗಿದ್ದು, ಪ್ರಯಾಣಕ್ಕೆ ಅತ್ಯಂತ ಕಡಿಮೆ ಮತ್ತು ಕೈಗೆಟುಕುವಂತಹ ದರವನ್ನೂ ಹೊಂದಿವೆ. ಈ ಮಾದರಿಯ ಪ್ರಯಾಣದಲ್ಲಿ ಸಹಜವಾಗಿ ಜನ ಸಂದಣಿಯಿದ್ದು ಪ್ರಯಾಣ ಅನುಕೂಲಕರವಾಗಿರದ ಕಾರಣ ಸೂಕ್ತವೆನಿಸುವುದಿಲ್ಲ.