Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ತಲುಪುವ ಬಗೆ »

ತಲುಪುವ ಬಗೆ ಸಿಂಧುದುರ್ಗ ರೈಲಿನ ಮೂಲಕ

ಸಿಂಧುದುರ್ಗ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಒಂದು ರೈಲ್ವೇ ನಿಲ್ದಾಣವಿದ್ದು ಕೆಲವು ರೈಲುಗಳು ಇಲ್ಲಿ ನಿಲ್ಲುತ್ತದೆ. ಸಾವಂತವಾಡಿ ಮತ್ತು ಕೂಡಲ ಸುಮಾರು 35 ಕಿಮೀ ಮತ್ತು 25 ಕಿಮೀ ದೂರದಲ್ಲಿರುವ ಸಿಂಧುದುರ್ಗದ ಸಮೀಪವಿರುವ ಇತರೆ ಎರಡು ಪ್ರಮುಖ ನಿಲ್ದಾಣಗಳು. ಕೊಂಕಣ ರೈಲ್ವೇ ಮಾರ್ಗದಲ್ಲೇ ಈ ಸ್ಥಳವು ನೆಲೆಸಿದ್ದು ಟ್ಯಾಕ್ಸಿಗಳನ್ನು ಬಳಸಿ ನಿಮಗೆ ಬೇಕಾದ ಸ್ಥಳಕ್ಕೆ ತಲುಪಬಹುದು. ಗೋವಾ (ಎಮ್ಎಒ) ಮತ್ತು ಮುಂಬೈ (ಸಿ‌ಎಸ್‌ಟಿ‌ಎಮ್) ನಿಂದ, ನೀವು ಪ್ರತಿ ದಿನ ಲಭ್ಯವಿರುವ ಮಂಡೋವಿ ಎಕ್ಸ್ಪ್ರೆಸ್ ಮತ್ತು ಕೊಂಕಣ ಕನ್ಯಾ ಎಕ್ಸ್ಪ್ರೆಸ್ ಅನ್ನು ಬಳಸಬಹುದು. ಮುಂಬೈ ನಿಂದ ರೈಲು ಪ್ರಯಾಣವು 9 ತಾಸುಗಳು ಹಿಡಿಯುವುದಾದರೆ, ಗೋವಾದಿಂದ ಕೇವಲ 2 ತಾಸಿನಲ್ಲಿ ಸಿಂಧುದುರ್ಗವನ್ನು ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಸಿಂಧುದುರ್ಗ

Trains from Delhi to Sindhudurg

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Nzm Tvc Sf Exp
(22634)
11:35 pm
H Nizamuddin (NZM)
7:40 am
Sindhudurg (SNDD)
FRI

Trains from Mumbai to Sindhudurg

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Kcvl Expres
(22113)
4:55 pm
Lokmanyatilak T (LTT)
2:06 am
Sindhudurg (SNDD)
TUE, SAT
Konkan Kanya Ex
(10111)
11:05 pm
Mumbai CST (CSTM)
9:05 am
Sindhudurg (SNDD)
All days