ಇದು ತನ್ನ 100 ಅಡಿ ಎತ್ತರದ ಸ್ತೂಪಕ್ಕಾಗಿ ಪ್ರಸಿದ್ಧವಾಗಿದೆ. ಈ ಮಠವನ್ನು ದಲೈ ಲಾಮಾನ ಅನುಯಾಯಿಗಳು ನಡೆಸುತ್ತಿದ್ದಾರೆ. ಇದು ಸಾಂಪ್ರದಾಯಿಕ ಟಿಬೆಟಿಯನ್ ಮಠ. ನೀವಿಲ್ಲಿ ಮಧ್ಯಾಹ್ನದ ಹೊತ್ತು ಇದ್ದರೆ ನಿಮಗೆ ಅವರ ಐಡಿಯಾ ಮತ್ತು ಜ್ಞಾನದ ಪರಿಚಯವಾಗುತ್ತದೆ. ಇದು ದೃಷ್ಟಿಕೋನವನ್ನು ಬದಲಾಯಿಸಲೂಬಹುದು. ಇದು ಟಿಬೇಟಿಯನ್ ಬೌದ್ಧ ಸಂನ್ಯಾಸಿಗಳ ಜೀವನವನ್ನು ಪರಿಚಯ ಮಾಡಿಕೊಳ್ಳಲು ಸೂಕ್ತ ಸ್ಥಳ. ಇವರ ವಿಧಿ ವಿಧಾನಗಳು ಉಳಿದವರಿಗಿಂತ ಭಿನ್ನ.


Click it and Unblock the Notifications