Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಮೊಗ್ಗ » ಆಕರ್ಷಣೆಗಳು » ಶೆಟ್ಟಿಹಳ್ಳಿ ವನ್ಯಜೀವಿಧಾಮ

ಶೆಟ್ಟಿಹಳ್ಳಿ ವನ್ಯಜೀವಿಧಾಮ, ಶಿವಮೊಗ್ಗ

1

ಶಿವಮೊಗ್ಗ ಜಿಲ್ಲೆಯಲ್ಲಿರುವ ಶೆಟ್ಟಿಹಳ್ಳಿ ವನ್ಯಜೀವಿಧಾಮ ಕರ್ನಾಟಕದ ಪ್ರಸಿದ್ದ ವನ್ಯಜೀವಿತಾಣಗಳಲ್ಲೊಂದು. ನವೆಂಬರ್ ನಿಂದ ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ. ಹಚ್ಚಹಸಿರಿನ ನಡುವೆ 385 ಸ್ಕೇ. ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡು ವಿಭಿನ್ನವಾಗಿರುವ ಶೆಟ್ಟಿಹಳ್ಳಿ ವನ್ಯಜೀವಿ ಧಾಮದಲ್ಲಿ ಮನುಷ್ಯರ ವಾಸವಿದೆ.

ಇದರಿಂದಾಗಿ ಉಳಿದ ವನ್ಯಧಾಮಗಳಿಗಿಂತ ಇದು ಭಿನ್ನವಾಗಿದೆ. ಶೆಟ್ಟಿಹಳ್ಳಿ ವನ್ಯಧಾಮದಲ್ಲಿ ಹಲವಾರು ವಿನಾಶದ ಅಂಚಿನಲ್ಲಿರುವ ಬಿಳಿ ಬೆನ್ನಿನ ಗಿಡುಗ, ಭಾರತೀಯ ನೈಟ್ ಜಾರ್, ಬಿಳಿಯ ಡ್ರೋಂಗೋ ಪ್ರಾಣಿಗಳಿವೆ. ಉಳಿದ ಪ್ರಾಣಿಗಳೆಂದರೆ ನರಿಗಳು, ಹುಲಿ, ಆನೆ, ಚಿರತೆ, ಮೊಸಳೆ, ಕಾಳಿಂಗ ಸರ್ಪ, ಕರಡಿ, ಮಂಗಗಳು, ಲಂಗೂರ್ರ್ಸ್, ಮತ್ತು ಪೈಥಾನ್ಸ್.

ಶೆಟ್ಟಿಹಳ್ಳಿ ವನ್ಯಜೀವಿಧಾಮ ತೀರ್ಥಹಳ್ಳಿಯಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಶಿವಮೊಗ್ಗ ರೈಲುನಿಲ್ದಾಣ ಹತ್ತಿರದಲ್ಲಿದ್ದು ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಶೆಟ್ಟಿಹಳ್ಳಿಯಿಂದ ಹತ್ತಿರದ ನಗರಗಳಾದ ಶಿವಮೊಗ್ಗ ಮತ್ತು ಸಾಗರಕ್ಕೆ ಬಸ್ ಸೌಕರ್ಯಗಳಿವೆ. ಪ್ರಸಿದ್ದ ಜೋಗ ಜಲಪಾತ ಈ ವನ್ಯಧಾಮಕ್ಕೆ ಹತ್ತಿರದಲ್ಲಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu