ಇದು ಸತನಾ ಜಿಲ್ಲೆಯಲ್ಲಿರುವ ಪನ್ನಿಲಾಲ್ ಚೌಕ್ ದೆಹಲಿಯ ಪ್ರಖ್ಯಾತ ಚಾಂದಿನಿ ಚೌಕಕ್ಕೆ ಸಮಾನವಾದುದು. ಇದು ಯಾವಾಗಲೂ ಶಾಪಿಂಗ್ ಗೆ ಬರುವ ಜನರಿಂದ ತುಂಬಿಕೊಂಡಿರುತ್ತದೆ. ಇಲ್ಲಿ ಸಾಲುಸಾಲಾಗಿ ಕಂಡುಬರುವ ಶಾಪಿಂಗ್ ಮಳಿಗೆಗಳು ಖರೀದಿ ಪ್ರಿಯರ ಪಾಲಿಗಂತೂ ಸ್ವರ್ಗವೆ ಸರಿ. ಇಲ್ಲಿರುವ ರೆಸ್ಟೋರೆಂಟ್ ಮತ್ತು ಆಹಾರ ಕೂಡ ಜನಪ್ರಿಯವಾಗಿದೆ. ಇಲ್ಲಿ ಬಂದವರು ತಿನ್ನಲೆಬೇಕಾದ ತಿನಿಸುಗಳೆಂದರೆ ಅವಲಕ್ಕಿ ಮತ್ತು ಜಿಲೇಬಿ.


Click it and Unblock the Notifications