Search
  • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ಆಕರ್ಷಣೆಗಳು » ಭರ್ಹೂತ್ ಆರ್ಟ್ ಗ್ಯಾಲರಿ

ಭರ್ಹೂತ್ ಆರ್ಟ್ ಗ್ಯಾಲರಿ, ಸತನಾ

1

ಭರ್ಹೂತ್ ಆರ್ಟ್ ಗ್ಯಾಲರಿ ಈಗ ಪಾಳು ಬಿದ್ದಿರುವ ಬೌದ್ಧ ಸ್ಮಾರಕ ಹೊಂದಿರುವ ಭರ್ಹೂತ್ ಸ್ತೂಪದ ಕುರಿತು ಗಮನ ಸೆಳೆಯಲು ತೆರೆಯಲಾಯಿತು. ಈ ಆರ್ಟ್ ಗ್ಯಾಲರಿಯಲ್ಲಿ ಅಪರೂಪದ ಛಾಯಾ ಚಿತ್ರಗಳು, ಚಿತ್ರಗಳು ಮತ್ತು ಸ್ತೂಪದ ಅನುಕರಣೆಗಳನ್ನು ಸಂಗ್ರಹಿಸಿಡಲಾಗಿದೆ. ಸತನಾ ಬಸ್ಸು ನಿಲ್ದಾಣದಿಂದ ಕಾಲ್ನಡಿಗೆ ದೂರದಲ್ಲಿರುವ ಈ ಆರ್ಟ್ ಗ್ಯಾಲರಿಯು ಕಲೆ ಮತ್ತು ಚಿತ್ರಕಲೆಗಳಲ್ಲಿ ಆಸಕ್ತಿ ಇರುವವರಿಗೆ ಮರೆಯಲಾಗದಂತ ಅನುಭವ ನೀಡುತ್ತದೆ.

ಇಲ್ಲಿರುವ ಛಾಯಾಚಿತ್ರಗಳು ಹಳೆಯ ಕಾಲದ ಜೀವನ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುತ್ತವೆ. ಇಲ್ಲಿ ಪುರಾಣಿಕ ಮತ್ತು ಐತಿಹಾಸಿಕ ಹಳೆಯ ಚಿತ್ರಗಳನ್ನು ಒಳಗೊಂಡಿರುವ ಕೆಲವು ಅನನ್ಯ ತುಣುಕುಗಳಾದ ಪ್ರಸೇನ್ ಜಿತ್ ಮತ್ತು ಅಜಾತಶತ್ರು ಅಧಾರ ಸ್ಥಂಭಗಳನ್ನು ಕಾಣಬಹುದು. ಇಲ್ಲಿನ ಸಂಗ್ರಹಾಲಯದಲ್ಲಿ ಹಳೆಯ ಕಾಲದ ಚಿತ್ರಗಳು ಮತ್ತು ನೆಯ್ಗೆಗಳನ್ನು ಕಾಣಬಹುದು. ಸತನಾ ಪ್ರವಾಸಕ್ಕೆ ಬಂದವರು ಈ ಗ್ಯಾಲರಿಯನ್ನು ನೋಡಲೇ ಬೇಕು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City