Search
  • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ತಲುಪುವ ಬಗೆ

ತಲುಪುವ ಬಗೆ

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾಕಷ್ಟು ಖಾಸಗಿ ಬಸ್ಸಿನ ವ್ಯವಸ್ಥೆ ಇದೆ. ಇದು ರಾಷ್ಟ್ರೀಯ ಹೆದ್ದಾರಿ 7 ಮತ್ತು 75 ಕ್ಕೆ ಸಂಪರ್ಕ ಹೊಂದಿರುವುದರಿಂದ ಮಧ್ಯಪ್ರದೇಶದ ಜಬಲ್ಪೂರ್, ಭೂಪಾಲ್, ಇಂದೋರ್ ಮತ್ತು ಹೊರ ಭಾಗಗಳಾದ ವಾರಣಾಸಿ, ರೇವಾ, ಅಲಹಾಬಾದ್ ಗಳಿಗೆ ಸುಲಭ ಸಂಪರ್ಕ ಹೊಂದಿದೆ.