Search
 • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ಆಕರ್ಷಣೆಗಳು » ಭರ್ಹೂತ್ ಸ್ತೂಪ

ಭರ್ಹೂತ್ ಸ್ತೂಪ, ಸತನಾ

1

ಹಿಂದೆ ಇದು ನಾಗೋಡ್ ಪ್ರದೇಶಕ್ಕೆ ಸೇರಿತ್ತು. ಪ್ರಸ್ತುತ ಇದು ಮಧ್ಯ ಪ್ರದೇಶದ ಸತನಾಕ್ಕೆ ಸೇರಿದೆ. ಇದನ್ನು ಕ್ರಿ.ಪೂ 150 ರಲ್ಲಿ ನಿರ್ಮಿಸಲಾಗಿದೆ. ಈ ಸ್ತೂಪವನ್ನು ಚಕಿತಗೊಳ್ಳುವಂತೆ ನಿಖರವಾಗಿ ಕಟ್ಟಲಾಗಿದೆ ಮತ್ತು ಇದು ಪ್ರಾಚೀನ ಭಾರತದ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಸ್ತೂಪ ಕಟ್ಟಿದಾಗಿನಿಂದ ಸಾಕಷ್ಟು ಕಥೆಗಳನ್ನು ಹೊಂದಿದೆ. ಇದು ಬುದ್ಧನ ಜ್ಞಾನೋದಯದ ಬಗ್ಗೆ ಮಾಹಿತಿ ನೀಡುತ್ತದೆ, ಯಕ್ಷರ ಬಗ್ಗೆ ಅವರ ಪ್ರತಿದಿನದ ನಿಮಿಷಗಳ ಬಗ್ಗೆ ಮಾಹಿತಿ ಹೊಂದಿದೆ.

ಈ ಸ್ತೂಪದ ಸೌಂದರ್ಯವನ್ನು ಹೆಚ್ಚಿಸಲು ಕೆಂಪು ಕಲ್ಲಿನ ಕೆತ್ತನೆ ಮಾಡಲಾಗಿದೆ. ಇಂದು ಕೇವಲ ಅನುಕರಣೀಯ ಸ್ಮಾರಕ ಮಾತ್ರ ಉಳಿದಿದೆ. ಈ ಸ್ತೂಪದ ಕೆಲವು ವಸ್ತುಗಳನ್ನು ಕೊಲ್ಕತ್ತಾದ ಭಾರತೀಯ ಸಂಗ್ರಹಾಲಯದಲ್ಲಿ ಇಡಲಾಗಿದೆ. ಭಾರ್ಹತ್ ಗ್ಯಾಲರಿ ಯಲ್ಲಿ ಚಿತ್ರಾತ್ಮಕ ಚಿತ್ರಣ ಮತ್ತು ಸ್ತೂಪವನ್ನು ವೈಭವದಿಂದ ತೋರಿಸಿದ್ದಾರೆ.

One Way
Return
From (Departure City)
To (Destination City)
Depart On
20 Sep,Fri
Return On
21 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Sep,Fri
Check Out
21 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Sep,Fri
Return On
21 Sep,Sat
 • Today
  Satna
  35 OC
  95 OF
  UV Index: 9
  Sunny
 • Tomorrow
  Satna
  31 OC
  88 OF
  UV Index: 9
  Sunny
 • Day After
  Satna
  32 OC
  90 OF
  UV Index: 9
  Sunny

Near by City