ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ ಅನ್ನು ಅಫ್ಘನ್ನಿನ ಅಹ್ಮದ್ ಶಾ ದುರಾನಿ, ಸಿರ್ಹಿಂದ್ ನ ಝೈನ್ ಖಾನ್ ಮತ್ತು ಮಲೆರ್ ಕೋಟ್ಲಾ ದ ಭಿಖಾನ್ ಖಾನ್ ನ ಸೈನ್ಯದ ಎದುರು ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರ ಸ್ಮರಣಾರ್ಥ ಕಟ್ಟಲಾಗಿದೆ. ಇದು ಮಲೇರ್ ಕೋಟ್ಲಾ ಲುಧಿಯಾನಾ ರಸ್ತೆಯಲ್ಲಿರುವ ರಹಿರಾ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಕಾರು ಬಸ್ಸು ಅಥವಾ ರಿಕ್ಷಾದಲ್ಲಿ ಸುಲಭವಾಗಿ ತಲುಪಬಹುದಾಗಿದೆ.


Click it and Unblock the Notifications