ಗುರುದ್ವಾರಾ ಪಾಟ್ಶಾಹಿ IX ಸಂಗ್ರೂರಿನಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಸಂಗ್ರೂರ್ ಪಟಿಯಾಲಾ ದ ರಸ್ತೆಯಲ್ಲಿರುವ ಭವಾನಿಗಡ್ ಎಂಬ ಹಳ್ಳಿಯಲ್ಲಿ ಈ ಗುರುದ್ವಾರಾ ಇದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅಸ್ಸಾಮಿನ ರಾಜನು ಶ್ರೀ ಗುರು ತೇಗ್ ಬಹಾದ್ದೂರ್ ಅವರನ್ನು ಇಲ್ಲಿಗೆ ಆಮಂತ್ರಿಸಿದ್ದನು ಇಲ್ಲಿಗೆ ತನ್ನ 300 ಹಿಂಬಾಲಕರೊಂದಿಗೆ ಆಗಮಿಸಿದ ಗುರುಜಿ ಇಲ್ಲಿ ಎರಡು ದಿನಗಳ ಕಾಲ ತಂಗಿದ್ದರು.


Click it and Unblock the Notifications