Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗ್ರೂರ್ » ಆಕರ್ಷಣೆಗಳು » ಗುರ್ದ್ವಾರಾ ನಾನಕಿಯಾನಾ ಸಾಹಿಬ್

ಗುರ್ದ್ವಾರಾ ನಾನಕಿಯಾನಾ ಸಾಹಿಬ್, ಸಂಗ್ರೂರ್

1

ಗುರ್ದ್ವಾರಾ ನಾನಕಿಯಾನಾ ಸಾಹಿಬ್ ಸಂಗ್ರೂರ್ ನಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಮಂಗ್ವಾಲ್ ಹಳ್ಳಿಯಲ್ಲಿದ್ದು ಇದನ್ನು ಜಿಂದ್ ನ ರಾಜಾ ರಘ್ಬೀರ್ ಸಿಂಗ್ 1886 ರಲ್ಲಿ ಕಟ್ಟಿಸಿದ. ಇದನ್ನು ಗುರು ನಾನಕ್ ಜೀ ಹಾಗೂ ಗುರು ಹರ್ಗೋಬಿಂದ್ ಜೀ ಅವರ ಗೌರವಾರ್ಥ ಕಟ್ಟಲಾಗಿದೆ. ಇವರಿಬ್ಬರು ಈ ಹಳ್ಳಿಗೆ ಭೇಟಿ ನೀಡಿ ನೈತಿಕ ಮೌಲ್ಯಗಳ ಬಗ್ಗೆ ಮಾತನಾಡಿ ಊರಿನ ಜನತೆಯಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿದ್ದರು. ಗುರುದ್ವಾರಾದ ಬಳಿಯಲ್ಲಿ ಒಂದು ಕೊಳವಿದ್ದು ಇಲ್ಲಿ ಗುರು ಜೀ ಸ್ನಾನ ಮಾಡಿ ಧಾರ್ಮಿಕ ಪ್ರವಚನಕ್ಕೆ ಮೊದಲಾಗುತ್ತಿದ್ದರು.

ಇಂದು ಸುತ್ತಲೂ ಆವರಣ ಕಟ್ಟಿ ಸರೋವರದಂತೆ ಮಾಡಿರುವ ಈ ಕೊಳದಲ್ಲಿ ಒಂದು ಮುಳುಗು ಹಾಕಿದರೆ ಬಹಳ ಪವಿತ್ರವಾದದ್ದು ಎಂದು ನಂಬಲಾಗಿದೆ. ಇಲ್ಲಿ ಒಂದು ದಿವಾನ್ ಸಭಾಂಗಣ ಮತ್ತು ಕರಿರ್ ಮರವಿದೆ. ಇವೆರಡೂ ಬಹಳ ಹಳೆಯದು ಎಂದು ಹೇಳಲಾಗುತ್ತದೆ. ಇಲ್ಲಿ ಒಂದು ಗುರ್ಖಿತಬಾರ್ ಎಂಬ ಆಯುಧವೂ ಇದ್ದು 1724 ರ ಪರ್ಷಿಯನ್ ಅಕ್ಷರಗಳೂ ಇದರ ಮೇಲಿವೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri