Search
 • Follow NativePlanet
Share
ಮುಖಪುಟ » ಸ್ಥಳಗಳು» ಸಮ್ಸಿಂಗ್

ಸಮ್ಸಿಂಗ್ : ಹಸಿರು ಬೆಟ್ಟಗಳು ಹಾಗೂ ಹಿಮಾವೃತ ಗಿರಿ ಶೃಂಗಗಳು

9

ಸಮ್ಸಿಂಗ್, ಪಶ್ಚಿಮ ಬಂಗಾಳದ ಉತ್ತರದಲ್ಲಿರುವ ಚಹಾ ತೋಟಗಳಿರುವ ಪ್ರದೇಶದ ಪಟ್ಟಣಗಳಲ್ಲಿ ಒಂದು. ಈ ಭಾಗದಲ್ಲಿರುವ ಸಾಧಾರಣ ಎಲ್ಲಾ ಸಣ್ಣ ಪಟ್ಟಣಗಳೂ ಹಿಮಾಲಯದ ತಪ್ಪಲಗುಡ್ಡಗಳಾಗಿದ್ದು, ಅದರದ್ದೇ ಆದ ಸೌಂದರ್ಯವನ್ನು ಹೊಂದಿವೆ. ಸುತ್ತಲಿನ ವನರಾಶಿ, ಚಹಾ ತೋಟಗಳು ಹಾಗೂ ಅಲ್ಲಲ್ಲಿ ಕಾಣಸಿಗುವ ಹಿಮಾವೃತ ಪರ್ವತ ಶೃಂಗಗಳು ಈ ಸ್ಥಳವನ್ನು ಮನಮೋಹಕಗೊಳಿಸುತ್ತವೆ. ಸಮ್ಸಿಂಗ್ ನ ಹತ್ತಿರದಲ್ಲೆ ಅಪೂರ್ವ ಪಕ್ಷಿ ಹಾಗೂ ಪ್ರಾಣಿ ಸಂಕುಲತೆ ಹೊಂದಿದ ಕಾಡು ಪ್ರದೇಶವಿದೆ. ಇದು ನಿಯೋರ ವ್ಯಾಲಿ ನ್ಯಾಷನಲ್ ಪಾರ್ಕ್ ನಿಂದ ಸುಮಾರು 20 ಕಿಲೋಮೀಟರು ದೂರದಲ್ಲಿದೆ.

ಸಮ್ಸಿಂಗ್ ನ ಸುತ್ತಲಿನ ಆಕರ್ಷಣೆಗಳು

ಸಮ್ಸಿಂಗ್ ಪ್ರವಾಸೋದ್ಯಮವು ಡಾರ್ಜಿಲಿಂಗ್ ಹಾಗೂ ಸಿಲಿಗುರಿ ಗಿರಿಧಾಮಕ್ಕೆ ಭೇಟಿ ನೀಡುವ ಯಾತ್ರಿಗಳಿಂದ ಪ್ರಭಾವಿತವಾಗಿದೆ. ಈ ಗಿರಿಧಾಮಗಳು, ಸಮ್ಸಿಂಗ್ ಗೆ ಭೇಟಿ ನೀಡುವಾಗ ತಂಗಬಹುದಾದ ಶ್ರೇಷ್ಠ ನೆಲೆಗಳಾಗಿವೆ. ಸಮ್ಸಿಂಗ್ ಹಾಗೂ ನೇಪಾಳದ ಸಂಸ್ಕೃತಿಗೆ ಬಹಳ ನಿಕಟ ಸಂಬಂಧವಿದ್ದು, ಇಲ್ಲಿನ ಸಂಗೀತ, ನೃತ್ಯ ಹಾಗೂ ಸ್ಥಳೀಯ ಸಂಪ್ರದಾಯಗಳಲ್ಲಿ ಇದನ್ನು ಕಾಣಬಹುದಾಗಿದೆ. ಇಲ್ಲಿಗೆ ಭೇಟಿ ನೀಡುವಾಗ ದಾರಿಬದಿಯಲ್ಲಿ ತಯಾರಿಸಿ ಕೊಡುವ ಮೊಮೋ ಅಥವಾ ಒಂದು ಬಗೆಯ ಕಡುಬು ಅನ್ನು ಸವಿಯಲು ಮರೆಯದಿರಿ. ಸಮ್ಸಿಂಗ್ ನಿಂದ ಸಿಲಿಗುರಿ ಗೆ ಪ್ರಯಾಣ ಮಾಡುವಾಗ ದಾರಿಯಲ್ಲಿ ಸಿಗುವ ಇನ್ನೊಂದು ಜನಪ್ರಿಯ ತಾಣವಾದ ಚಾಲ್ಸ ಗೂ ಭೇಟಿ ನೀಡಬಹುದು.

ಸಮ್ಸಿಂಗ್ ಹವಾಮಾನ

ಸಮುದ್ರದಿಂದ ಸುಮಾರು 3000 ಅಡಿಗಳಿಗಿಂತಲೂ ಹೆಚ್ಚು ಎತ್ತರವಿರುವ ಸಂಸಿಂಗ್ ನ ಹವಾಮಾನ ಟ್ರೆಕ್ ಅಥವಾ ಹೈಕ್ ಮಾಡಲು ಶ್ರೇಷ್ಠವಾಗಿದೆ. ನಿಮಗೆ ಟ್ರೆಕಿಂಗ್ ಮಾಡುವುದು ತುಂಬಾ ಪ್ರಿಯವಾದರೆ, ನಿಯೋರ ವ್ಯಾಲಿ ನ್ಯಾಷನಲ್ ಪಾರ್ಕ್ ಗೆ ಭೇಟಿ ನೀಡಿ.

ಸ್ಥಳೀಯ ಸಮುದಾಯ

ಈ ಸಣ್ಣ ಪಟ್ಟಣದಲ್ಲಿ ಒಂದಕ್ಕೂ ಹೆಚ್ಚು ಧರ್ಮದ ಜನರು ವಾಸಿಸುತ್ತಿದ್ದು, ಇವರೆಲ್ಲರೂ ಇಲ್ಲಿನ ನೃತ್ಯ ವಿಧಗಳಾದ ಚುಟ್ಕಿ ಮುತ್ತು ಮರುನಿ ಯ ಬಗ್ಗೆ ಬಹಳ ಅಕ್ಕರೆ ಉಳ್ಳವರಾಗಿದ್ದಾರೆ. ಇಲ್ಲಿ ಆಚರಿಸಲಾಗುವ ಮುಖ್ಯ ಹಬ್ಬಗಳೆಂದರೆ, ಮಘೆ ಸಂಕ್ರಾಂತಿ - ಇದು ನೇಪಾಲದ ಹೊಸ ವರ್ಷಾಚರಣೆ, ಲ್ಹೊಸರ್ ಮತ್ತು  ಟಿಬೆಟಿನ ಹೊಸ ವರ್ಷಾಚರಣೆ.

ಸಮ್ಸಿಂಗ್ ಪ್ರಸಿದ್ಧವಾಗಿದೆ

ಸಮ್ಸಿಂಗ್ ಹವಾಮಾನ

ಸಮ್ಸಿಂಗ್
28oC / 82oF
 • Sunny
 • Wind: ENE 12 km/h

ಉತ್ತಮ ಸಮಯ ಸಮ್ಸಿಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಮ್ಸಿಂಗ್

 • ರಸ್ತೆಯ ಮೂಲಕ
  ಸಮ್ಸಿಂಗ್ ಗೆ ಸಿಲಿಗುರಿಯಿಂದ ರಾಜ್ಯ ಹೆದ್ದಾರಿ 12A ಮೂಲಕ ತಲುಪಬಹುದಾಗಿದ್ದು, ಇದು ಸುಮಾರು 80 ಕಿ. ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಮ್ಸಿಂಗ್, ರಾಜ್ಯದ ಇತರ ಪಟ್ಟಣ ಹಾಗೂ ನಗರಗಳಿಗೆ ಜಲಪೈಗುರಿ ರೈಲ್ವೇ ಸ್ಟೇಷನ್ ಮೂಲಕ ಸಂಪರ್ಕ ಸಾಧಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಮ್ಸಿಂಗ್ ಗೆ ಹತ್ತಿರದ ವಿಮಾನ ನಿಲ್ದಾಣ ಸಿಲಿಗುರಿಯಲ್ಲಿದ್ದು, ಇದು ಭಾರತದ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಕೆಲವು ಅಂತರಾಷ್ಟ್ರೀಯ ತಾಣಗಳಿಗೂ ವಿಮಾನ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Sep,Wed
Return On
19 Sep,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Sep,Wed
Check Out
19 Sep,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Sep,Wed
Return On
19 Sep,Thu
 • Today
  Samsing
  28 OC
  82 OF
  UV Index: 6
  Sunny
 • Tomorrow
  Samsing
  24 OC
  76 OF
  UV Index: 7
  Partly cloudy
 • Day After
  Samsing
  25 OC
  77 OF
  UV Index: 6
  Moderate or heavy rain shower