Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಬಲ್ಪುರ » ತಲುಪುವ ಬಗೆ »

ತಲುಪುವ ಬಗೆ ಸಂಬಲ್ಪುರ ರೈಲಿನ ಮೂಲಕ

ಸಂಬಲ್ಪುರ ಜಿಲ್ಲೆಯಲ್ಲಿ ಹಲವು ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ನಾಲ್ಕು ನಿಲ್ದಾಣಗಳು ಖೇತ್ರಜ್ಪುರ, ಫತಕ್, ಹಿರಾಕುಡ್ ಮತ್ತು ಸಂಬಲ್ಪುರ ನಗರಗಳಲ್ಲಿವೆ. ಸಂಬಲ್ಪುರ ನಗರದ ನಿಲ್ದಾಣದ ಜಂಕ್ಷನ್ ಭುವನೇಶ್ವರ- ಜರ್ಸಾಗುಡ ಮಾರ್ಗಲ್ಲಿದೆ. ಇನ್ನಿತರ ಜಂಕ್ಷನ್ಗಳು ಜರ್ಸಾಗಡ-ಬರ್ಗರ್ಹ ಮಾರ್ಗದಲ್ಲಿದೆ. ಇವುಗಳೊಂದಿಗೆ ಹಲವು ರೈಲು ಮಾರ್ಗಗಳು ಸಂಪರ್ಕ ಹೊಂದಿವೆ. ಆದರೆ ಗುವಹಾಟಿ, ಲಕ್ನೋ, ಡೆಹ್ರಾಡೂನ್ ಮತ್ತು ಇಂದೋರ್ ಇವುಗಳೊಂದಿಗೆ ಸಂಪರ್ಕ ಹೊಂದಿಲ್ಲ.

ಇಲ್ಲಿರುವ ರೈಲುನಿಲ್ದಾಣಗಳು ಸಂಬಲ್ಪುರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ