Search
  • Follow NativePlanet
Share
ಮುಖಪುಟ » ಸ್ಥಳಗಳು» ರಿಶ್ಯಪ

ರಿಶ್ಯಪ : ನಯನ ಮನೋಹರ ಕಣಿವೆಗಳ ನಗರ

6

ಇದು ಸಮುದ್ರ ಮಟ್ಟಕ್ಕಿಂತ 8000 ಅಡಿ ಎತ್ತರದಲ್ಲಿದ್ದು, ವಿಭಿನ್ನವಾಗಿ ಕಾಣುತ್ತದೆ. ಇಲ್ಲಿನ ಗಾಳಿಯು ಹೆಚ್ಚು ಪರಿಶುದ್ದವಾಗಿದ್ದು, ವಾತಾವರನವು ಚೈತನ್ಯದಾಯಕವಾಗಿದೆ. ಇದು ಎಲ್ಲರಿಗೂ ಉತ್ತಮ ರಸಿಕಾನುಭವವನ್ನು ನಿಡುತ್ತದೆ. ರಿಶ್ಯಪವನ್ನು ಪಶ್ಚಿಮ ಬಂಗಾಳದ ಉತ್ತರ ಭಾಗದ ಲಾವಾದಿಂದ ಸುಲಭವಾಗಿ ತಲುಪಬಹುದು. ಲಾವಾದಿಂದ ರಿಶ್ಯಪವು ಕೇವಲ 4 ಕೀಲೊ ಮೀಟರ ದೂರದಲ್ಲಿದೆ. ಈ ಪ್ರವಾಸದ ಅನುಭವ ತುಂಬಾ ಮೌಲ್ಯಯುತವಾಗಿರುತ್ತದೆ.

ರಿಶ್ಯಪ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ರಿಶ್ಯಪವನ್ನು ಅನುವಾದ ಮಾಡಿದಾಗ ಪರ್ವತದ ಶಿಖರ ಮತ್ತು ಗಿಡ ಎಂಬ ಅರ್ಥ ಬರುತ್ತದೆ. ಇದು ನ್ಯೋರಾ ಎಂಬ ಕಣಿವೆಯ ಸುಂದರ ಗುಪ್ತ ಬೆಟ್ಟಗಳ ನಡುವೆ ವಾಸಿಸಿದೆ. ಇದು ಕಾಂಚನಜುಂಗಾ ಮತ್ತು ಇತರ ಪ್ರಸಿದ್ಧ ಶಿಖರಗಳ ಅದ್ಭುತ ನೋಟವನ್ನು ಒದಗಿಸುತ್ತದೆ. ಇಲ್ಲಿ ಭೇಟಿ ಕೊಡಬೇಕಾದ ಶಿಖರಗಳೆಂದರೆ ತಾಲುಂಗ, ಪಂಡಿಮ, ಸಿಮವೋ ಮತ್ತು ಖರ್ಗ. ಅಂದ ಹಾಗೆ ಲಾವಾ ಸಂನ್ಯಾಸಿಗಳ ಮಂದಿರವು ರಿಶ್ಯಪಕ್ಕೆ ತುಂಬಾ ಹತ್ತಿರದಲ್ಲಿದೆ.

ಪ್ರಾಕೃತಿಕ ಸೌಂದರ್ಯ

ಪೆಡಾಂಗನ ಕಡೆ ಪೈನ್ ಮರಗಳ ಬಹು ದಟ್ಟವಾದ ಅರಣ್ಯ ಇದೆ. ಇದು ರಿಶ್ಯಪದಿಂದ ಕೇವಲ 20 ಕೀಲೊ ಮೀಟರ ದೂರದಲ್ಲಿದ್ದು, ಈ ಪ್ರದೇಶವು ಭಾರತವನ್ನು ಟಿಬೇಟಿನೊಂದಿಗೆ ಜೋಡಿಸುತ್ತದೆ. ಟಿಫಾನಂದ್ರ್ ಇದೊಂದು ಇಲ್ಲಿನ ಆಸಕ್ತಿಕರ ಸ್ಥಳವಾಗಿದ್ದು, ಇದನ್ನು ಶೇರ್ಪ ದಾರಾ ಎಂತಲೂ ಕರೆಯುತ್ತಾರೆ. ಇಲ್ಲಿಂದ ನೀವು ಹಿಮಚ್ಛಾಧಿತ ಹಿಮಶ್ರೇಣಿಗಳನ್ನು ಸುಲಭವಾಗಿ ನೋಡಬಹುದು. ನೇಪಾಳ ಮತ್ತು ಟಿಬೇಟ ಈ ಎರಡು ದೇಶಗಳನ್ನು ಒಟ್ಟಿಗೆ ನೋಡಬಹುದಾದ ಏಕೈಕ ಸ್ಥಳ ಎಂದರೆ ರಿಶ್ಯಪ.

ರಿಶ್ಯಪದಲ್ಲಿ ನಡಿಗೆ:

ರಿಶ್ಯಪದಲ್ಲಿ ಪ್ರಾಕೃತಿಕ ನಡಿಗೆ ಸಾಮಾನ್ಯ. ಪ್ರವಾಸಿಗರು ಇಲ್ಲಿಗೆ ಬರಬೇಕಾದಾಗ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡು ಬರಬೇಕು. ಇದು ನೋಡಲು ತುಂಬಾ ಅದ್ಭುತವಾಗಿದೆ. ಇದಕ್ಕೆ ಹತ್ತಿರ ಇರುವ ವಿಮಾನ ನಿಲ್ದಾಣ ಎಂದರೆ ಸಿಲಗುರಿ ವಿಮಾನ ನಿಲ್ದಾಣ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇ ಬೇಕು.

ರಿಶ್ಯಪ : ಭೇಟಿ ಕೊಡಲು ಯೋಗ್ಯವಾದ ಸಮಯ

ಚಳಿಗಾಲದ ನಂತರ ಮತ್ತು ಸಮಯವು ರಿಶ್ಯಪ ಗೆ ಭೇಟಿ ಕೊಡಲು ಯೋಗ್ಯವಾದ ಸಮಯ ಆಗಿದೆ. ಆಗ ಇಲ್ಲಿನ ವಾತಾವರಣವು ಹಿತಕರವಾಗಿರುತ್ತದೆ. ಆಗ ಚಳಿಗಾಲದಲ್ಲಿ ಉಷ್ಣಾಂಶವು ತೀವೃಗತಿಯಿಂದ ಕೂಡಿರುವುದಿಲ್ಲ.

ರಿಶ್ಯಪ ಪ್ರಸಿದ್ಧವಾಗಿದೆ

ರಿಶ್ಯಪ ಹವಾಮಾನ

ಉತ್ತಮ ಸಮಯ ರಿಶ್ಯಪ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಿಶ್ಯಪ

  • ರಸ್ತೆಯ ಮೂಲಕ
    ಸಿಲಿಗುರಿಯಿಂದ ರಾಷ್ಟ್ರೀಯ ಹೆದ್ದಾರಿ 31 ಎ ಮೂಲಕ ರಿಶ್ಯಪವನ್ನು ಸುಲಭವಾಗಿ ತಲುಪಬಹುದು. ಮತ್ತು ಇದು ನಗರದಿಂದ ಕೇವಲ 94 ಕೀಲೊ ಮೀಟರ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಲಿಗುರಿ ರೇಲ್ವೆ ನಿಲ್ದಾಣವು ರಿಶ್ಯಪಗೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಇದು ರಾಜ್ಯದ ಇತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಗ್ಡೋಗ್ರಾವು ರಿಶ್ಯಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಭಾರತದ ಪ್ರಮುಖ ನಗರಗಳೊಂದಿಗೆ ಮತ್ತು ಕೆಲವು ವಿದೇಶಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಒಳಗೊಂಡಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat