Search
  • Follow NativePlanet
Share
ಮುಖಪುಟ » ಸ್ಥಳಗಳು » ರೇಡಿ » ತಲುಪುವ ಬಗೆ

ತಲುಪುವ ಬಗೆ

ಮುಂಬೈಗಿಂತಲೂ ಗೋವಾದ ಪಣಜಿ ನಗರದ ಗಡಿಗೆ ಅಂಟಿಕೊಂಡಂತೆ ರೇಡಿ ಗ್ರಾಮವಿದೆ. ರೇಡಿಯಿಂದ ಮುಂಬೈ ಸುಮಾರು 500 ಕಿ.ಮೀ. ದೂರದಲ್ಲಿದ್ದು ಪಣಜಿ ಕೇಲವ 55 ಕಿ.ಮೀ.ಅಂತರದಲ್ಲಿದೆ. ಮಹರಾಷ್ಟ್ರ ಹಾಗೂ ಇತರ ಪ್ರಮುಖ ನಗರಗಳಿಂದ ರೇಡಿಗೆ ಅನೇಕ ರಾಜ್ಯ ರಸ್ತೆ ಸಾರಿಗೆ, ಖಾಸಗಿ ಹಾಗೂ ಟುರಿಸ್ಟ್ ಬಸ್ಸುಗಳು ಸಂಚರಿಸುತ್ತವೆ.