Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ಕುರುಸದಾಯ್ ದ್ವೀಪ

ಕುರುಸದಾಯ್ ದ್ವೀಪ, ರಾಮೇಶ್ವರಂ

1

ಕುರುಸದಾಯ್ ದ್ವೀಪ, ಸುಮಾರು ಅಳಿವಿನಂಚಿನಲ್ಲಿರುವ ಸಮುದ್ರ ಜಾತಿಗಳ ಒಂದು ಸ್ವರ್ಗ ಎಂದು ಪರಿಗಣಿಸಲಾಗಿದೆ.  ಈ ದ್ವೀಪಕ್ಕೆ ಹೆಚ್ಚಿನ ಅಧ್ಯಯನ ಮತ್ತು ಸಮುದ್ರ ಜೀವನದ ಬಗ್ಗೆ ಹೆಚ್ಚು ಹುಡುಕಲು ಆಸಕ್ತಿ ಹೊಂದಿರುವ  ಸಾಗರ ತಜ್ಞರು ಅಥವಾ ಜಲೀಯ ಸಂಶೋಧಕರು ಭೇಟೀ ನೀಡುತ್ತಾರೆ.  ಆದಾಗ್ಯೂ, ದ್ವೀಪವು ತನ್ನ ವಿಶಿಷ್ಟ ಹವಳದ ದಿಬ್ಬಗಳಿಂದಾಗಿ ಪ್ರವಾಸಿಗಳ ನಡುವೆ ಜನಪ್ರಿಯವಾಗಿದೆ.

ಈ ದ್ವೀಪವು ಮಂಟಪದಿಂದ ಸುಮಾರು 7 ಕಿ.ಮೀ ದೂರದಲ್ಲಿದ್ದು  ಭೇಟಿ ನೀಡಲು ಸಂತೋಷವಾಗುವಂತಹ ಸುಂದರವಾದ ಸ್ಥಳ. ಮನ್ನಾರ್ ಕೊಲ್ಲಿಯಲ್ಲಿ ಉಲ್ಲಾಸದಿಂದಿರುವ ಡಾಲ್ಫಿನ್ ಮತ್ತು ಸಮುದ್ರ ಹಸುಗಳನ್ನು ಕಾಣಬಹುದು. ಈ ಸಮುದ್ರದ ಈ ಭಾಗದಲ್ಲಿ ಸುತ್ತಲಿನ ನೀರಿನಿಂದ ಬೇರ್ಪಡಿಸುವ ಒಂದು ವಿಶಿಷ್ಟ ಲಕ್ಷಣವೆಂದರೆ, ಪಳೆಯುಳಿಕೆಗಳ ಅಪರೂಪದ ಮತ್ತು ಅಮೂಲ್ಯ ರೂಪ  ಎಂದು ಪರಿಗಣಿಸಲಾಗುತ್ತಿರುವ  ಬಾಲಾನೊಗ್ಲೋಸಸ್  (balanoglossus) ಜೀವಿಯೊಂದರ ಅಸ್ತಿತ್ವವನ್ನು ಇಲ್ಲಿ ಕಾಣಬಹುದು!

ದ್ವೀಪದಲ್ಲಿರುವ ಇನ್ನೊಂದು ಅಮೂಲ್ಯ ಸಮುದ್ರ ಜೈವಿಕ ಆಸ್ತಿ ಸಮುದ್ರದ ಜೀವಿಗಳು. ಇದು ಕೆಲವು ಅಪರಿಚಿತ ಜೀವಿ ಹತ್ತಿರಕ್ಕೆ ಬಂದಾಗ ಅವುಗಳ ಉಪಸ್ಥಿತಿಯಿಂದ ಬೆದರಿ ಈ ಜೀವಿಯು ಅಮೀಬ ಆಕಾರಕ್ಕೆ ಬದಲಾಗಬಲ್ಲದು. ಈ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯನ್ನು ತೆಗೆದುಕೊಂಡು  ಸ್ಥಳಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu