Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ತಲುಪುವ ಬಗೆ »

ತಲುಪುವ ಬಗೆ ರಾಜೌರಿ ರೈಲಿನ ಮೂಲಕ

ಜಮ್ಮು ತಾವಿ ರೈಲ್ವೆ ನಿಲ್ದಾಣ, ರಾಜೌರಿಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು 150 ಕಿ. ಮೀ ದೂರದಲ್ಲಿದೆ. ಈ ರೈಲ್ವೆ ಜಂಕ್ಷನ್ ಮುಂಬೈ, ದೆಹಲಿ, ಪುಣೆ, ಮತ್ತು ತಿರುವನಂತಪುರ ಮೊದಲಾದ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜಮ್ಮು ತವಿ ರೈಲು ನಿಲ್ದಾಣ ತಲುಪಿದ ನಂತರ, ಪ್ರಯಾಣಿಕರು ರಾಜೌರಿ ಜಿಲ್ಲೆಗೆ ಹೋಗಲು ಟ್ಯಾಕ್ಸಿ ಅಥವಾ ಬಸ್ ಮೂಲಕ ಪ್ರಯಾಣ ಮಾಡಬಹುದು.

ಇಲ್ಲಿರುವ ರೈಲುನಿಲ್ದಾಣಗಳು ರಾಜೌರಿ

Trains from Chennai to Rajouri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Andaman Express
(16031)
5:15 am
Chennai Central (MAS)
1:00 pm
Jammu Tawi (JAT)
SUN, WED, THU

Trains from Delhi to Rajouri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Shri Shakti Exp
(22461)
5:30 pm
New Delhi (NDLS)
3:00 am
Jammu Tawi (JAT)
All days
Jammu Rajdhani
(12425)
8:40 pm
New Delhi (NDLS)
5:45 am
Jammu Tawi (JAT)
All days

Trains from Pune to Rajouri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Jhelum Express
(11077)
5:20 pm
Pune Jn (PUNE)
10:05 am
Jammu Tawi (JAT)
All days