Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಕೋಟ್ » ಆಕರ್ಷಣೆಗಳು » ರಾಜ್ ಕುಮಾರ್ ಕಾಲೇಜು

ರಾಜ್ ಕುಮಾರ್ ಕಾಲೇಜು, ರಾಜಕೋಟ್

3

ರಾಜ್ ಕೋಟ್ ನ ಹೃದಯ ಭಾಗದಲ್ಲಿರುವ ರಾಜ್ ಕುಮಾರ್ ಕಾಲೇಜು ದೇಶದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಯುವ ಕಥಿವಾರ ರಾಣಿಗೆ ಶಿಕ್ಷಣ ನೀಡಿ ಆಕೆಯನ್ನು ಆಡಳಿತ ನಡೆಸಲು ಸಮರ್ಥವನ್ನಾಗಿ ಮಾಡಲು ಹುಟ್ಟಿಕೊಂಡ ಈ ಶಿಕ್ಷಣ ಸಂಸ್ಥೆಯು ಬ್ರಿಟಿಷರ ಆಡಳಿತದಲ್ಲಿ 1868ರಲ್ಲಿ ನಿರ್ಮಿಸಲಾಯಿತು ಮತ್ತು 1870ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಸುಮಾರು 26 ಎಕ್ರೆ ಜಾಗದಲ್ಲಿ ವ್ಯಾಪಿಸಿರುವ ಈ ಶಿಕ್ಷಣ ಸಂಸ್ಥೆಯು ಹಳೆಯ ಸೊಬಗನ್ನು ಹೊಂದಿರುವ ಸುಂದರ ಕಟ್ಟಡವನ್ನು ಹೊಂದಿದೆ.

ಆರ್ ಕೆಸಿ ಎಂದು ಕರೆಯಲ್ಪಡುವ ಈ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಕುಮಾರ್ ಸಿಂಗ್ ಭವಸಿಂಗ್(ಮದ್ರಾಸ್ ರಾಜ್ಯದ ಮೊದಲ ಗವರ್ನರ್), ಅಶೋಕ್ ಕಾಮ್ಟೆ(2008ರ ಮುಂಬಯಿ ದಾಳಿಯಲ್ಲಿ ಮೃತಪಟ್ಟ ಮುಂಬಯಿ ಎಸಿಪಿ) ಕ್ರಿಕೆಟಿಗ ಕುಮಾರ್ ಸಿನ್ಹಾ ದುಲೀಪ್ ಸಿಂಗ್ ಜೀ ಮತ್ತು ಸಾಹಿತಿ ಕವಿ ಕಲಾಪಿ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಕೆಲವು ಜನಪ್ರಿಯ ವ್ಯಕ್ತಿಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed