ಈ ಮಾರುಕಟ್ಟೆಗೆ ಭೇಟಿ ನೀಡುವ ಪ್ರತಿಯೊಬ್ಬ ಮಹಿಳೆಯೂ ಇದನ್ನು ಪ್ರೀತಿಸಲು ಆರಂಭಿಸುತ್ತಾಳೆ. ಹಳೆ ರಾಜ್ ಕೋಟ್ ನಲ್ಲಿರುವ ಈ ಬಜಾರ್ ನಲ್ಲಿ ಬೆಳ್ಳಿಯ ಆಭರಣ, ಗಾಜಿನ ಬಲೆ, ಆಕರ್ಷಕ ಬಟ್ಟೆ, ಚಪ್ಪಲಿ, ಕೈಗಡಿಯಾರ, ಬಂಗಾರದ ಆಭರಣ ಮತ್ತು ಇತರ ವಸ್ತುಗಳನ್ನು ಮಾರುವ ಬಣ್ಣಬಣ್ಣದ ಅಂಗಡಿಗಳು ಖಂಡಿತವಾಗಿಯೂ ಮಹಿಳೆಯರನ್ನು ಆಕರ್ಷಿಸುತ್ತದೆ. ಇಲ್ಲಿ ಕಡಿದಾದ ರಸ್ತೆಗಳು ಮತ್ತು ಸಣ್ಣಸಣ್ಣ ಬೀದಿಗಳಿವೆ. ಸಮಯಕಳೆಯಲು ಬಯಸುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಶಾಪಿಂಗ್ ನ ಆನಂದ ಪಡೆಯಬಹುದು.


Click it and Unblock the Notifications