Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲ್ವಾಮಾ » ಆಕರ್ಷಣೆಗಳು » ಅಸರ್ ಶರೀಫ್ ಪಿಂಜೂರಾ

ಅಸರ್ ಶರೀಫ್ ಪಿಂಜೂರಾ, ಪುಲ್ವಾಮಾ

1

ಪುಲ್ವಾಮಾ ಜಿಲ್ಲೆಯಲ್ಲೆ ಅತಿ ಮಹತ್ವವಾದ ಮತ್ತು ಪಾವಿತ್ರ್ಯತೆಯುಳ್ಳ ಸ್ಥಳವೆಂದರೆ ಅಸರ್ ಶರೀಫ್ ಪಿಂಜೂರಾ. ಈ ಸ್ಥಳವು ಇಸ್ಲಾಂ ಧರ್ಮದ ಮಹಾಗುರುವಾದ ಮೊಹಮ್ಮದ್ ಪೈಗಂಬರರ ಅವಶೇಷಗಳನ್ನು ಒಳಗೊಂಡಿದೆ. ಇವುಗಳನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ ತಾಣದ ಜೊತೆಗೆ ಹತ್ತಿರದಲ್ಲೆ ಇರುವ ಜಲಪಾತವೊಂದನ್ನೂ ಕೂಡ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu