Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ತಲುಪುವ ಬಗೆ

ತಲುಪುವ ಬಗೆ

ಪೋರಬಂದರ್ ನಗರವು ರಾಜಕೋಟ್ ಮತ್ತು ಅಹಮದಾಬಾದ್ ಗಳಿಗೆ ರಾಷ್ಟ್ರೀಯ ಹೆದ್ದಾರಿ 8B ಯ ಮೂಲಕವೂ ಮತ್ತು ಉತ್ತರದಲ್ಲಿ ದ್ವಾರಕ ಹಾಗೂ ಜಾಮ್ನಗರ್ ಪಟ್ಟಣಗಳಿಗೆ ಹಾಗೂ ದಕ್ಷಿಣದಲ್ಲಿ ಭಾವನಗರ್ ಮತ್ತು ವೇರ್ವಾಲ್ (Verval) ಪಟ್ಟಣಗಳಿಗೆ ರಾಷ್ಟ್ರೀಯ ಹೆದ್ದಾರಿ 8E ಎಕ್ಸಟೆನ್ಶನ್ ನ ಮೂಲಕವೂ ಸಂಪರ್ಕಿಸುತ್ತದೆ.