Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ತಲುಪುವ ಬಗೆ »

ತಲುಪುವ ಬಗೆ ಪೋರಬಂದರ್ ರೈಲಿನ ಮೂಲಕ

ಪೋರಬಂದರ್ ಒಂದು ರೈಲ್ವೆ ನಿಲ್ದಾಣವನ್ನು ಹೊಂದಿದ್ದು ನಗರವು ರೈಲು ಮಾರ್ಗದ ಮೂಲಕ ರಾಜ್ಯದ ಹಾಗೂ ದೇಶದ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಒಖಹ (Okha), ರಾಜಕೋಟ್, ಮುಂಬೈ, ಮತ್ತು ಭನ್ವಾಡ್ (Bhanwad) ಗಳಿಗೆ ಪ್ರತಿದಿನವೂ ಕೂಡ ಪೋರಬಂದರ್ ನಿಂದ ರೈಲು ಸಂಚರಿಸುತ್ತದೆ. ಮಾತ್ರವಲ್ಲದೇ, ಇಲ್ಲಿಂದ ದೆಹಲಿ, ಮೋತಿಹಾರಿ (Motihari), ಮತ್ತು ಹೌರಾ (Howrah) ಗಳಿಗೂ ಕೂಡ ರೈಲ್ವೆ ಸಂಪರ್ಕವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಪೋರಬಂದರ್

Trains from Hyderabad to Porbandar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sc Pbr Exp
(19201)
3:00 pm
Secunderabad Jn (SC)
11:55 pm
Porbandar (PBR)
WED

Trains from Pune to Porbandar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sc Pbr Exp
(19201)
2:05 am
Pune Jn (PUNE)
11:55 pm
Porbandar (PBR)
WED