Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ಆಕರ್ಷಣೆಗಳು » ಝುಲಾಘಾಟ್

ಝುಲಾಘಾಟ್, ಪಿಥೋರಗಡ್

0

ಪಿಥೋರಗಡ್ ನಿಂದ 36 ಕಿ.ಮೀ ದೂರದಲ್ಲಿರುವ ಝುಲಾಘಾಟ್ ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಹಳ್ಳಿಯಾಗಿದೆ. ಕಾಳಿ ನದಿ ಇಲ್ಲಿಂದ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಕಾಳಿ ನದಿಯ ಮೇಲೆ ಒಂದು ಸಣ್ಣ ಸೇತುವೆಯೂ ಇಲ್ಲಿದ್ದು, ಈ ಸೇತುವೆ ಭಾರತ ಮತ್ತು ನೇಪಾಳವನ್ನು ಜೋಡಿಸುತ್ತದೆ.

ಇಲ್ಲಿರುವ ಮಹೇಶಾನಿ ದೇವಸ್ಥಾನಕ್ಕೆ ಹಲವು ಭಕ್ತರು ಭೇಟಿ ನೀಡುತ್ತಾರೆ. ಇದು ಕಾಳಿ ನದಿಯ ಹಿಂಭಾಗದಲ್ಲಿದೆ. ಇಲ್ಲಿನ ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ಸೌಲಭ್ಯವೂ ಇದೆ. ತಾಳೇಶ್ವರ ದೇವಾಲಯ ಝೂಲಾಘಾಟ್ ನಿಂದ ಕೇವಲ 4 ಕಿ.ಮೀ ದೂರದಲ್ಲಿದೆ. ಇಲ್ಲಿನ ಇನ್ನೊಂದು ಪ್ರಮುಖ ದೇವಲಯ ತ್ರಿಪುರ ಸುಂದರಿ ದೇವಸ್ಥಾನ. ಇದು ಇಲ್ಲಿಂದ 8 ಕಿ.ಮೀ ದೂರದಲ್ಲಿದೆ ಆದರೆ ಇದು ನೇಪಾಳಕ್ಕೆ ಸೇರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat