ಟಿರಾಕೊಲ್ ಕೋಟೆ, ಅಂದಿನ ಸಾವಂತವಾಡಿ ಪ್ರದೇಶದ ಮಹಾರಾಜನಾದ ಖೇಮ್ ಸಾವಂತ ಭೊಸ್ಲೆಯ ಕಾಲದಲ್ಲಿ ನಿರ್ಮಾಣಗೊಂಡು ಅವರ ಆಡಳಿತದಲ್ಲಿತ್ತು. ಸಾವಂತವಾಡಿ ಮಹಾರಾಷ್ಟ್ರ ರಾಜ್ಯದ ದಕ್ಷಿಣ ತುದಿಯ ಕಡೆಯ ಪಟ್ಟಣವಾಗಿದ್ದು, ಇದರ ನಂತರ ಬರುವುದೇ ಗೋವಾ. ನಂತರ 1746 ರಲ್ಲಿ ಪೋರ್ಚುಗೀಸರ ಕೈವಶವಾದ ಈ ಕೋಟೆ ಅನೇಕ ಬಾರಿ ಬದಲಾವಣೆಗಳನ್ನು...