Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರೆನ್ » ಆಕರ್ಷಣೆಗಳು » ಮೌಂಟ್ ಕಿಸಾ

ಮೌಂಟ್ ಕಿಸಾ, ಪೆರೆನ್

2

ಪೆರೆನ್ ಜಿಲ್ಲೆಯ ದಕ್ಷಿಣದ ತುತ್ತತುದಿಯಲ್ಲಿ, ರಾಜ್ಯದ ಗಡಿಯ ಸಮೀಪ, ಜೌನಾ ಗ್ರಾಮದಲ್ಲಿ ಮೌಂಟ್ ಕಿಸಾ ಶಿಖರವಿದೆ.  ಕೆಲವೊಮ್ಮೆ ಇದರ ಅಕ್ಷರಸಂಯೋಜನೆಯು ಖಿಸಾ ಎಂದಾಗಿದ್ದು, ನಾಗಾಲ್ಯಾಂಡ್ ರಾಜ್ಯದ ಈ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರ ಜನಪ್ರಿಯ ತಾಣವಾಗಿದೆ.  ಈ ಪ್ರದೇಶವು, ನಾಗಾ ಬುಡಕಟ್ಟು ಜನಾಂಗದ ಗಡಿಗಳಲ್ಲೊಂದಾಗಿದ್ದು, ಈ ಹಿಂದೆ ಇದು ಈ ಪ್ರದೇಶದಲ್ಲಿ, ಇತರೆ ಬುಡಕಟ್ಟು ಜನಾಂಗದವರೊಂದಿಗೆ ಸಂಪರ್ಕಿಸುವ ಕೊಂಡಿಯಾಗಿತ್ತು.  

ಅದ್ದರಿಂದ, ಈ ಪ್ರದೇಶಕ್ಕೆ ಇತಿಹಾಸಿಕವಾಗಿ ಭಾರಿ ಮಹತ್ವವಿದೆ. ಈ ಪ್ರದೇಶವು ಪೆರೆನ್ ಪಟ್ಟಣದಿಂದ ಸುಮಾರು 28 ಕಿ. ಮೀ. ದೂರದಲ್ಲಿದ್ದು ಇಲ್ಲಿಗೆ ತಲುಪುವುದು ಸುಲಭವಾಗಿದೆ. ಇಲ್ಲಿ ಪ್ರವಾಸಿಗರು ಉಸಿರು ಕಟ್ಟಿಸುವ, ರೋಮಾಂಚಕವಾದ ಕಣಿವೆಯ ನೋಟವನ್ನು ಸವಿಯಬಹುದು ಮತ್ತು ಇತರ ಶಿಖರಗಳನ್ನೂ ಕೂಡ ಕಾಣಬಹುದು.  ಮೌಂಟ್ ಕಿಶಾವು ಇಂದಿಗೂ ಸಹ ತನ್ನ ವನ್ಯ ಸಂಪತ್ತನ್ನು ಉಳಿಸಿಕೊಂಡಿದ್ದು, ಸಾಹಸೀ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City