Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರೆನ್ » ಆಕರ್ಷಣೆಗಳು » ಮೌಂಟ್ ಪೌನಾ

ಮೌಂಟ್ ಪೌನಾ, ಪೆರೆನ್

1

ಪೆರೆನ್ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮೌಂಟ್ ಪೌನಾವು ಅತಿ ಪ್ರಮುಖ ತಾಣಗಳಲ್ಲೊಂದು.  ಪೆರೆನ್ ನಿಂದ 35 ಕಿ. ಮೀ. ದೂರದಲ್ಲಿರುವ ಈ ಶಿಖರವು ಶ್ರೀಮದ್ಗಾಂಭೀರ್ಯದಲ್ಲಿ ಬೆನ್ರೆಯು ಶ್ರೇಣಿಯೊಂದಿಗೆ ತಲೆಯೆತ್ತಿದ್ದು, ಇದು ನಾಗಾಲ್ಯಾಂಡ್ ನ ಮೂರನೆಯ ಅತಿ ಎತ್ತರದ ಶಿಖರವಾಗಿದೆ.  ಶಿಖರದ ಕೆಳಭಾಗದಲ್ಲಿ ಕಣಿವೆಯ ಅದ್ಭುತ, ರಮಣೀಯ ನೋಟವಿದ್ದು, ಈ ಕಣಿವೆಯು ಹಚ್ಚ ಹಸುರಿನ ಅರಣ್ಯದಿಂದ ಅವರಿಸಿರುವುದನ್ನು ನೀವು ಕಣ್ಣಾರೆ ಕಾಣಬಹುದು.  ಈ ಒಂದು ಭವ್ಯ ನೋಟಕ್ಕೆ ನಾಗಾಲ್ಯಾಂಡ್ ಸುಪ್ರಸಿದ್ಧ.  ಈ ಸ್ಥಳವು ಮತ್ತೊಂದು ಜನಪ್ರಿಯ ಪ್ರವಾಸಿ ತಾಣ ಬೆನ್ರೆಯು ಗ್ರಾಮದಿಂದ ಕೇವಲ 6 ಕಿ. ಮೀ. ದೂರದಲ್ಲಿದ್ದು, ಅನೇಕರು ಈ ಶಿಖರಕ್ಕೆ ಟ್ರೆಕ್ಕಿಂಗ್ ನಂತಹ ಸಾಹಸಮಯ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.

ಇಲ್ಲಿ ನೀವು ರೊಡೊಡೆಂಡ್ರಾನ್ ಆರ್ಕಿಡ್ ಗಳೂ ಸೇರಿದಂತೆ, ವಿಸ್ತೃತ ಶ್ರೇಣಿಯ ಸಸ್ಯ ಪ್ರಭೇದಗಳನ್ನು ಕಾಣಬಹುದು.  ಮಾತ್ರವಲ್ಲದೇ, ವಿವಿಧ ಪಕ್ಷಿಗಳು, ಮಿಥುನ್ ನಂತಹ ಕಾಡೂಕೋಣಗಳನ್ನು ಅವುಗಳ ಸಹಜ ನೆಲೆಯಲ್ಲಿ ನೋಡಬಹುದು.  ಈ ಶಿಖರದ ಸುತ್ತಲೂ ಅನೇಕ ಮಾನವನಿರ್ಮಿತ ಏಕಶಿಲಾ ಕಂಬಗಳಿವೆ.  ಇವು ಇಲ್ಲಿನ ಸ್ಥಳೀಯರಿಂದ ಹಲವು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟಿದ್ದು, ಕಾಲಾಭಾದಿತವಾಗಿವೆ.  ನೈಜ, ಸಾಹಸೀ ಅನುಭವವನ್ನು ಸವಿಯಲು, ಇಲ್ಲಿನ ಪ್ರಾಕೃತಿಕ ನೀರಿನ ಚಿಲುಮೆಯಿಂದ ಹೊರಹೊಮ್ಮುವ ನೀರನ್ನು ಕುಡಿಯಲು ಮರೆಯಬೇಡಿರಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City