Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರೆನ್ » ಆಕರ್ಷಣೆಗಳು » ಪೆರೆನ್ ನ ಗುಹೆಗಳು

ಪೆರೆನ್ ನ ಗುಹೆಗಳು, ಪೆರೆನ್

0

ನಾಗಾಲ್ಯಾಂಡ್ ನ ಜನತೆಗೆ, ಪೆರೆನ್ ನ ಪುಯಿಲ್ವಾ ಗ್ರಾಮದಲ್ಲಿರುವ ಗುಹೆಗಳು ಅತಿ ಪ್ರಮುಖವಾಗಿದ್ದು, ಜನರು ಅವನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಸಿಕೊಂಡಿದ್ದಾರೆ.  ಪೆರೆನ್ ಪಟ್ಟಣದಿಂದ 30 ಕಿ. ಮೀ. ದೂರದಲ್ಲಿದ್ದು, ಸುಪ್ರಸಿದ್ಧ ಬಂಡಾಯಕೋರ ರಾನಿ ಗೈದಿನ್ಲಿಯು,  ಬ್ರಿಟೀಷ್ ಆಡಳಿತದ ವಿರುದ್ಧದ ದಂಗೆಯ ಕಾಲದಲ್ಲಿ, ಈ ಗುಹೆಗಳಲ್ಲಿಯೇ ಅಡಗಿದ್ದಳು.  ತದನಂತರ ಈ ಗುಹೆಗಳು ನಾಗಾ ಜನರ ಪಾಲಿಗೆ ಒಂದು ರೀತಿಯ ದಂತಕಥೆಯಂತಾದವು.  ಸ್ವಾತಂತ್ರ್ಯಾನಂತರ, ಎ ಝಡ್ ಫಿಜೊ ಎಂಬಾತನು, ನಾಗಾ ಜನಾಂಗವು ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವುದಕ್ಕಾಗಿ, ಈ ಗುಹೆಗಳಿಂದಲೇ ಹೋರಾಟವನ್ನು ನಡೆಸಿದನು.

ನೀವು ಸಾಹಸೀ ಪ್ರವೃತ್ತಿಯುಳ್ಳವರಾಗಿದ್ದರೆ, ಈ ಗ್ರಾಮದಲ್ಲಿರುವ ಗುಹೆಗಳ ಶ್ರೇಣಿಯು ನಿಮಗೆ ಒಂದು ಪರಿಪೂರ್ಣವಾದ  ತಾಣವಾಗಬಲ್ಲುದು.  ನೀವು ದಿನವಿಡೀ, ಒಂದಾದ ನಂತರ ಒಂದು ಗುಹೆಯನ್ನು ಶೋಧಿಸಬಹುದು.  ಹೀಗೆ ಶೋಧಿಸುವಾಗ, ಗುಹೆಗಳಲ್ಲಿನ ಪ್ರಾಕೃತಿಕ ಸೌoದರ್ಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.  ಪುಯಿಲ್ವಾ ಗ್ರಾಮದ ಜನತೆಯು ಸ್ನೇಹಮಯಿ ಸ್ವಭಾವದವರಾಗಿದ್ದು, ಇಲ್ಲಿ ನೀವು ಅವರ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನು ಸವಿಯಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City