Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾವಗಡ » ಆಕರ್ಷಣೆಗಳು » ಮಹಾಕಾಳಿ ದೇವಸ್ಥಾನ

ಮಹಾಕಾಳಿ ದೇವಸ್ಥಾನ, ಪಾವಗಡ

2

ಮಹಾಕಾಳಿ ದೇವಸ್ಥಾನವು ಹಿಂದು ಮತ್ತು ಮುಸ್ಸಿಂ ಧರ್ಮದವರಿಗೆ ಒಂದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಇದು ಪಾವಗಡದಲ್ಲಿ ನೆಲೆಗೊಂಡಿದೆ. ಇದು ಗುಜರಾತದಲ್ಲಿದ್ದು ವಡೋದರದಿಂದ 53 ಕೀಲೊ ಮೀಟರ ದೂರದಲ್ಲಿದೆ. ಇದು ಗುಜರಾತದ ಪ್ರಸಿದ್ಧ ದೇವಾಲಯ  ಆಗಿದ್ದು, ಇಲ್ಲಿ ಪ್ರತಿದಿನವೂ  ದೊಡ್ಡ ಮಟ್ಟದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಪ್ರತಿದಿನವು ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ, ಮಹಾಕಾಳಿಯ ಆಶಿರ್ವಾದವನ್ನು ಪಡೆಯುತ್ತಾರೆ. ಮಹಾ ಕಾಳಿಯು ಈ ದೇವಾಲಯದ ಪ್ರಮುಖ ದೇವತೆ. ಈ ದೇವತೆಯು ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಜೊತೆಗೆ ಅವರ ಸಂಕಷ್ಟಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಇದೆ.  ಇದನ್ನು ಒಂದು ಉತ್ತಮ ಶೈಕ್ಷಣಿಕ ವಿಹಾರ ಸ್ಥಳ ಎಂದು ಪರಿಗಣಿಸಲಾಗುತ್ತದೆ.

ಈ ದೇವಸ್ಥಾನವನ್ನು ಎರಡು ಮಹಡಿಗಳನ್ನು ಹೊಂದಿದ್ದು, ಕೆಳಗಡೆ ಮಾ ಕಾಳಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಮೇಲುಗಡೆ ಮಹಡಿಯು ಮುಸ್ಲಿಮ ಧರ್ಮದವರಿಗೆ ಮೀಸಲಾಗಿದ್ದು ಅವರಿಗೆ ಇದು ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಸಿದ್ಧಿಯನ್ನು ಪಡೆದಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue