ಹಿಂದೂ-ಮುಸ್ಲಿಮರ ಬಾಂಧವ್ಯಕ್ಕೆ ಮಾದರಿಯಾಗಿದ್ದ ಮಝಹರುಲ್ ಹಕ್ ಅವರು ಸದಾಕತ್ ಆಶ್ರಮವನ್ನು ನಿರ್ಮಿಸಿದರು. ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳಿಗೆ ಈ ಸ್ಥಳವು ಕೇಂದ್ರ ಕಚೇರಿ. ಭಾರತದ ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ತನ್ನ ನಿವೃತ್ತಿ ಬಳಿಕದ ದಿನಗಳನ್ನು ಇಲ್ಲೇ ಕಳೆದಿದ್ದರು. ರಾಜೇಂದ್ರ ಪ್ರಸಾದ್ ಅವರ ವೈಯಕ್ತಿಕ ವಸ್ತುಗಳನ್ನೊಳಗೊಂಡ ಮ್ಯೂಸಿಯಂ ತುಂಬಾ ಜನಪ್ರಿಯ.


Click it and Unblock the Notifications