ಪತ್ಥರ್ ಕೀ ಮಸ್ಜಿದ್ ಗಂಗಾ ನದಿಯ ದಂಡೆಯಲ್ಲಿದ್ದು, ಇದನ್ನು ಸೈಫ್ ಖಾನ್ ಮಸೀದಿ, ಚಿಮ್ಮಿ ಘಾಟ್ ಮಸೀದಿ ಮತ್ತು ಸನ್ಗಿ ಮಸೀದಿ ಎಂದೂ ಕರೆಯುತ್ತಾರೆ. ಇದನ್ನು ಜಹಾಂಗೀರನ ಪುತ್ರ ಪರ್ವೇಜ್ ಶಾಹ ನಿರ್ಮಿಸಿದ. ಇದನ್ನು ಕಲ್ಲಿನಲ್ಲೇ ನಿರ್ಮಿಸಲಾಗಿರುವ ಕಾರಣ ಪತ್ಥರ್ ಕಿ ಮಸ್ಜಿದ್ ಎಂದು ಕರೆಯಲಾಗುತ್ತದೆ.
ಪತ್ಥರ್ ಕಿ ಮಸ್ಜಿದ್ ಗೆ ಸ್ಥಳೀಯ ಮುಸ್ಲಿಂ ಸಮುದಾಯದವರು ತುಂಬಾ ಗೌರವ ಸಲ್ಲಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹೊರುತಪಡಿಸಿ ಈ ಮಸೀದಿ ಪಾಟಲಿಪುತ್ರ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದೆ.


Click it and Unblock the Notifications