Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಿ » ತಲುಪುವ ಬಗೆ »

ತಲುಪುವ ಬಗೆ ಪಾಲಿ ರೈಲಿನ ಮೂಲಕ

ಪಾಲಿಯಲ್ಲಿ ರೈಲು ನಿಲ್ದಾಣವಿದ್ದು,ಇದು ಗುವಾಹಟಿ, ಬೀಕನೇರ್, ಜೋಧ್‍ಪುರ್, ಜೈಪುರ್, ಅಜ್ಮೀರ್, ಪುಣೆ, ಬೆಂಗಳೂರು, ರಣಕ್ ಪುರ್, ಯಶವಂತಪುರ, ದೆಹಲಿ, ಮೈಸೂರು ಮತ್ತು ಅಹಮದಾಬಾದ್ ಗಳ ನಡುವೆ ನಿಯಮಿತವಾಗಿ ರೈಲುಗಳ ಸಂಚಾರವನ್ನು ಹೊಂದಿದೆ. ಪಾಲಿಯ ರೈಲು ನಿಲ್ದಾಣದಿಂದ ಬಾಡಿಗೆಗೆ ವಾಹನಗಳು ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಪಾಲಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ