Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲನಪುರ್ » ಆಕರ್ಷಣೆಗಳು » ಜೆಸ್ಸೋರಿನ ಕರಡಿ ಅಭಯಾರಣ್ಯ

ಜೆಸ್ಸೋರಿನ ಕರಡಿ ಅಭಯಾರಣ್ಯ, ಪಾಲನಪುರ್

3

ಈ ಆಕರ್ಷಕ ಅಭಯಾರಣ್ಯವು ಪಾಲಂಪುರ್ ನಿಂದ 45 ಕಿಮೀ ದೂರದಲ್ಲಿದೆ ಮತ್ತು ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಸ್ಲಾತ್ ಕರಡಿಗಳ ಸಂರಕ್ಷಣೆಗೆ ಈ ಅಭಯಾರಣ್ಯ ಮೀಸಲಾಗಿದೆ. ಬಾನಸ್ಕಂತ ಜಿಲ್ಲೆಯ 180 ಚದರ ಕಿ ಮೀ ಅನ್ನು ಒಳಗೊಂಡಿರುವ ಈ ಅಭಯಾರಣ್ಯವನ್ನು 1978 ರಲ್ಲಿ ಅಧಿಕೃತವಾಗಿ ಅಭಯಾರಣ್ಯ ಎಂದು ಕರೆಯಲಾಯಿತು. ಕರಡಿಗಳ ಜೊತೆಗೆ ಈ ಅಭಯಾರಣ್ಯದಲ್ಲಿ ಕತ್ತೆಕಿರುಬ, ನೀಲಿ ಬುಲ್, ಸಿವೆಟ್, ಚಿರತೆಗಳು, ಕಾಡು ಬೆಕ್ಕು, ಮುಳ್ಳುಹಂದಿ, ಸಾಂಬಾರ್ ತೋಳ ಮತ್ತು ಕೆಲವು ರೀತಿಯ ರೋಮಾಂಚಕ ಪಕ್ಷಿಗಳು ಮತ್ತು ಕಾಡು ಪ್ರಾಣಿಗಳನ್ನು ಇಲ್ಲಿ ಕಾಣಬಹದು.

ಈ ಸ್ಥಳವು ಥಾರ್ ಮರುಭೂಮಿಯ ಅರಾವಳಿ ಬೆಟ್ಟಗಳ ಮೇಲೆ ಇದೆ. ಥಾರ್ ಮರುಭೂಮಿಗೆ ಹತ್ತಿರದಲ್ಲಿದ್ದರೂ ಇಲ್ಲಿರುವ ಮರಗಳು ಮರುಭೂಮಿ ವಾತಾವರಣದಿಂದ ದೂರವಿದೆ.ಈ ಅಭಯಾರಣ್ಯವನ್ನು ಭೇಟಿ ನೀಡಲು ಚಳಿಗಾಲ ಉತ್ತಮ ಕಾಲವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue