Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ರಾಜ ಮಹಲ್

ರಾಜ ಮಹಲ್, ಓರಛಾ

4

ರಾಜ ಮಹಲ್ ಓರಛಾವನ್ನು ಆಳಿದ ಹಿಂದಿನ ರಾಜರ ನಿವಾಸ, ತೀವ್ರ ಸೌಂದರ್ಯವನ್ನು ನಿರೂಪಿಸುವ ಪ್ರಶಂಸನೀಯ ರಚನೆಯಾಗಿದೆ. ಹೊರಾಂಗಣದ ಮುಂಭಾಗದಲ್ಲಿ, ಅಲಂಕಾರ ಗೋಪುರಗಳು ಸಂಪೂರ್ಣ ಆವರಣದಲ್ಲಿ ಆವರಿಸಿವೆ. ಹಾಗೆಯೇ, ಆಂತರಿಕ ಭಾಗ, ಅತ್ಯುತ್ತಮ ಭಿತ್ತಿಚಿತ್ರ ವರ್ಣಚಿತ್ರಗಳಿಂದ ವೈಭವೀಕರಿಸುತ್ತದೆ. ಪ್ರಾಚೀನ ಭಾರತೀಯ ಮಂಟಪಗಳ ಪರಿಕಲ್ಪನೆಯನ್ನು ಅನುಸರಿಸಿ ರಾಜ ಮಹಲ್ ಎರಡು ದಿಗ್ಭ್ರಮೆಯುಂಟುಮಾಡುವ ಆಯತಾಕಾರದ ಅಂಗಳಗಳನ್ನು ಒಳಗೊಂಡಿದೆ.

ವ್ಯಾಪಕವಾಗಿ ಮೆಚ್ಚುಗೆಯನ್ನು ಗಳಿಸಿರುವ ಅದ್ಭುತ ಲಕ್ಷಣಗಳನ್ನು ಹೊಂದಿರುವ ದಿವಾನ್-ಐ-ಖಾಸ್, ರಾಜ ಮಹಲ್ ನ ಅತ್ಯಂತ ವಿಶಿಷ್ಟ ಲಕ್ಷಣವಾಗಿದೆ. ಈ ಅದ್ಭುತ ಅರಮನೆ ವಾಸ್ತುಶಿಲ್ಪದ ದೃಷ್ಟಿಯಿಂದ ಅದ್ಭುತಗಳನ್ನು ಪ್ರದರ್ಶಿಸುವ ವೀಕ್ಷಿಸುವುದಕ್ಕೆ ಯೋಗ್ಯವಾದ ಸ್ಥಳವಾಗಿದೆ. ಈ ಮಹಲ್ ಉಲ್ಲಾಸಕರ ವಾತಾವರಣ ಜೊತೆಗೆ ಉತ್ತಮ ನಿರ್ವಹಣೆಯನ್ನು ಹೊಂದಿದೆ. ಪ್ರವಾಸಿಗರು ಈ ಅದ್ಭುತ ಅರಮನೆ ಅನ್ವೇಷಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City