Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ದಾವಿಜಿ ಕಿ ಹವೇಲಿ

ದಾವಿಜಿ ಕಿ ಹವೇಲಿ, ಓರಛಾ

1

ದಾವುಜಿ ಕಿ ಹವೇಲಿ ಎನ್ನುವುದಕ್ಕಿಂತ ಹೆಚ್ಚಾಗಿ ಓರಛಾದ ಒಂದು ಚಿಕಣಿ/ವರ್ಣರಂಜಿತ ಅರಮನೆ, ಕಣ್ಣಿನಿಂದ ಸೆರೆಹಿಡಿಯಲ್ಪಡುವ ಸೌಂದರ್ಯದ ಚಿಹ್ನೆಗಳ ಒಂದು ಸ್ಮಾರಕವಾಗಿದೆ. ದಾವುಜಿ ಕಿ ಹವೇಲಿ ಓರಛಾದಲ್ಲಿ ವ್ಯಾಪಾರಿ ವರ್ಗದ ಮೂಲಕ ಉತ್ತಮ ಸಂಸ್ಕರಿಸಿದ ತಂತ್ರಗಳ ಮೂಲಕ ನಿರ್ಮಿಸಲಾಗಿರುವ ರಾಜಮನೆತನದ ಅರಮನೆಗಳ ಪ್ರತಿರೂಪದಂತಿದೆ. ಇದು ಮೂಲತಃ ಕಳೆದುಹೋದ ಯುಗದ ದೊಡ್ಡ ಅರಮನೆಯ ಒಂದು ಸಣ್ಣ ಆವೃತ್ತಿ ನಿರ್ಮಿಸುವ ಮತ್ತು ಆ ಪರಿಕಲ್ಪನೆಗಳನ್ನು ವಿವರಿಸುವ ಒಂದು ಸಣ್ಣ ಪ್ರಯತ್ನವಾಗಿದೆ.

ಹವೇಲಿಯ ಸೌಂದರ್ಯ, ಹವೇಲಿ ಗೋಡೆಗಳ ಮೇಲೆ ಅತ್ಯುತ್ತಮ ಭಿತ್ತಿಚಿತ್ರದ ವರ್ಣಚಿತ್ರಗಳಿಂದ ವೈಭವೀಕರಿಸುತ್ತದೆ. ತೀವ್ರ ಸೊಬಗನ್ನು ಪ್ರದರ್ಶಿಸುವ ಈ ಹವೇಲಿ ಪ್ರಪಂಚದಾದ್ಯಂತ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಒಂದು ಪರಿಪೂರ್ಣ ಕೃತಿ. ಹವೇಲಿ ಹೊರಾಂಗಣದ ಜೊತೆಗೆ ಒಳ ನೋಟ ವೀಕ್ಷಿಸಲು ಅದ್ಭುತವಾಗಿದೆ. ದಾವುಜಿ ಕಿ ಹವೇಲಿ ತನ್ನ ಸೌಂದರ್ಯ ದೃಷ್ಟಿಯಿಂದ ನಿಜವಾಗಿಯೂ ಅತ್ಯಾಕರ್ಷಕವಾಗಿದೆ. ಪ್ರವಾಸಿಗರು ಹವೇಲಿಯ ಅನನ್ಯ ನೋಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಛಾಯಾಚಿತ್ರಗಳನ್ನು ತೆಗೆಯಲು ಬಯಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City