Search
  • Follow NativePlanet
Share
ಮುಖಪುಟ » ಸ್ಥಳಗಳು » ನುಬ್ರಾ ಕಣಿವೆ » ಆಕರ್ಷಣೆಗಳು » ಪನಾಮಿಕ್

ಪನಾಮಿಕ್, ನುಬ್ರಾ ಕಣಿವೆ

1

ಪನಾಮಿಕ್ ಗ್ರಾಮ ನುಬ್ರಾ ಕಣಿವೆಯ ಪ್ರಮುಖ ಆಕರ್ಷಣೆಯಾಗಿದ್ದು, ಲೇಹ್ ನಗರದಿಂದ 150 ಕಿ.ಮೀ ದೂರದಲ್ಲಿದೆ. ಈ ಹಳ್ಳಿ ಇಂಡೋ ಟಿಬೇಟಿಯನ್ ಗಡಿ ಭಾಗದಲ್ಲಿರುವ ಕಾರಣಕ್ಕೆ ಸಾಮಾನ್ಯ ನಾಗರೀಕರು ಈ ಪಾಯಿಂಟ್ ದಾಟಿ ಹೋಗಲು ಸಾಧ್ಯವಿಲ್ಲ. ಗ್ರಾಮದ ಹೊರಭಾಗದಲ್ಲಿ ಬಿಸಿ ನೀರಿನ ಬುಗ್ಗೆ ಪ್ರಸಿದ್ದವಾದದ್ದು. ಸಮುದ್ರ ಮಟ್ಟದಿಂದ 10442 ಅಡಿ ಎತ್ತರದಲ್ಲಿದೆ ಈ ತಾಣ.

ಬಿಸಿ ನೀರಿನ ಬುಗ್ಗೆಯಲ್ಲಿ ಸಲ್ಫರ್ ಇರುವುದರಿಂದ ಸಂಧಿವಾತ ಮತ್ತು ಉಳಿದ ಬೇನೆಗಳು ಗುಣವಾಗುತ್ತವೆ ಎಂಬ ನಂಬಿಕೆಯಿದೆ. ಹರ್ಗಮ್ ಎಂಬ ಸ್ಥಳದಲ್ಲಿ ಪರ್ವತದಿಂದ 8 ಕಿ.ಮೀ ದೂರದಲ್ಲಿರುವ ನದಿಯ ಸೇತುವೆಯೊಂದಕ್ಕೆ ಪ್ರವಾಸಿಗರು ಭೇಟಿ ನೀಡಲೇಬೇಕು. ಚಾರಣದ ನಂತರ ಹರ್ಗಮ್ ಸೇತುವೆಯನ್ನು ದಾಟಿದರೆ 250 ವರ್ಷಗಳಷ್ಟು ಹಳೆಯ ಎನ್ಸಾ ಆಶ್ರಮ ಸಿಗುತ್ತದೆ. ಎನ್ಸಾ ಆಶ್ರಮದ ಜೊತೆಗೆ ಪನಾಮಿಕ್ ಹಳ್ಳಿಯಲ್ಲಿ ಹರಿಯುವ ನುಬ್ರಾ ನದಿಯ ವೈಭವವನ್ನು ಸವಿಯಬಹುದು. ಪರ್ವತಗಳು, ಹಸಿರು ಹುಲ್ಲುಗಾವಲುಗಳು ಮತ್ತು ಮರಳಿನ ದಿಬ್ಬಗಳು ಸೌಂದರ್ಯವನ್ನು ಹೆಚ್ಚಿಸಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed