Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಶಿವಲ ಬನ್ನ ಮಾಲ್

ಶಿವಲ ಬನ್ನ ಮಾಲ್, ನವಾನಶಹರ್

1

ಶಿವಲ ಬನ್ನ ಮಾಲ್ ಅನ್ನು ಕಪುರ್ತಲದ ಮಹಾರಾಜನ ಬಳಿ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ದಿವಾನ್ ಬನ್ನ ಮಾಲ್ ಎಂಬುವವರು ನಿರ್ಮಿಸಿದರು. ಇದು ನವಾನಶಹರದ ಕೇಂದ್ರಭಾಗದಲ್ಲಿ ನೆಲೆಗೊಂಡಿದೆ. ಶಿವಲವು ಈ ನಗರದಷ್ಟೇ ಹಳೆಯದು ಎಂಬ ನಂಬಿಕೆ ಇಲ್ಲಿನವರದು. ದಿವಾನ್ ಬನ್ನ ಮಾಲ್ ನವಾನಶಹರಿಗೆ ಬಂದು-ಹೋಗಲು ಆನೆಯನ್ನು ಬಳಸುತ್ತಿದ್ದನಂತೆ. ಹಾಗಾಗಿ ಶಿವಲದ ದ್ವಾರಗಳು ಬೃಹದಾಕಾರವಾಗಿವೆ. ಇದರ ಆವರಣದ ಒಳಗೆ ಒಂದು ದೇವಾಲಯ ಹಾಗು ಬಡ ಬಗ್ಗರಿಗೆ ಉಚಿತ ವೈಧ್ಯಕೀಯ ನೆರವನ್ನು ನೀಡುವ ಆಸ್ಪತ್ರೆ ಸಹ ಇದೆ. ಬನ್ನ ಮಾಲ್‍ರವರ ಕುಟುಂಬದ ಯಾವುದೇ ಸದಸ್ಯರು ಇಲ್ಲಿ ವಾಸವಾಗಿಲ್ಲ. ಆದ್ದರಿಂದ ಶಿವಲ್ ಬನ್ನ ಮಾಲ್ ಸಮಿತಿ ಎಂಬ ಕೂಟವು ಇದನ್ನು ನಿರ್ವಹಿಸಿಕೊಂಡು ಬರುತ್ತಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu