Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಪಭಾ ಅಭಯಾರಣ್ಯ

ಪಭಾ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಪಭಾ ಅಭಯಾರಣ್ಯವು ಅಸ್ಸಾಂನ ಲಖ್ಮಿಪುರ ಜಿಲ್ಲೆಯಲ್ಲಿದ್ದು, 49 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಸಣ್ಣ ಅಭಯಾರಣ್ಯವಾಗಿದೆ. ಇದನ್ನು ಮಿಲರೊಯ್ ಅಭಯಾರಣ್ಯವೆಂದೂ ಕರೆಯುತ್ತಾರೆ. ಪಭಾ ಅಭಯಾರಣ್ಯವನ್ನು ವಿಶೇಷವಾಗಿ ಏಷ್ಯಾದ ನೀರುಕೋಣಗಳ ಸಂರಕ್ಷಣೆಗಾಗಿ ನಿರ್ಮಿಸಲಾಗಿದೆ.

ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಗಡಿಯಲ್ಲಿರುವ ರಮಣೀಯ ಅಭಯಾರಣ್ಯದ ಪ್ರಕೃತಿ ಸೊಬಗನ್ನು ನೋಡಲೆಂದೇ ವಿಶ್ವದೆಲ್ಲೆಡೆಯಿಂದ ಪ್ರವಾಸಿಗಳು ಆಗಮಿಸುತ್ತಾರೆ. ಪ್ರತೀ ವರ್ಷ ಈ ಅಭಯಾರಣ್ಯಕ್ಕೆ ವಲಸೆ ಹಕ್ಕಿಗಳು ಬಂದುಹೋಗುತ್ತವೆ. ಮರದ ಮೇಲೆ ಗೂಡು ಕಟ್ಟಿಕೊಳ್ಳುವ ಈ ಪಕ್ಷಿಗಳು ಪ್ರಕೃತಿ ಸೌಂದರ್ಯ ಪ್ರಿಯರಿಗೆ ಒಂದು ವಿಶೇಷವನ್ನು ಒದಗಿಸುತ್ತದೆ.

ಲಖಿಂಪುರ ಜಿಲ್ಲೆಯಲ್ಲಿರುವ ಅಭಯಾರಣ್ಯವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ಗುವಾಹಟಿಯಿಂದ ಸುಮಾರು 370 ಕಿ.ಮೀ. ದೂರದಲ್ಲಿದೆ. ಸಮೀಪದ ನಗರ ಲಖ್ಮಿಪುರ. ಇಲ್ಲಿಗೆ ಒಳ್ಳೆಯ ರಸ್ತೆ ಸಂಪರ್ಕವಿರುವ ಕಾರಣ ಪ್ರಯಾಣ ಕಷ್ಟವೇನಲ್ಲ. ಚಳಿಗಾಲದ ನವಂಬರ್ ನಿಂದ ಎಪ್ರಿಲ್  ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri

Near by City